ಅಗ್ರೆಸ್ ಆಗಿ ಆಡಿದ ಬಿಗ್ ಬಾಸ್ ಮಂದಿಗೆ ಶೈನ್ ಎಚ್ಚರಿಕೆ

25 Dec 2023

Pic credit - Instagram

Author: Rajesh Duggumane

ಅತಿಥಿ ಭಾನುವಾರ (ಡಿಸೆಂಬರ್ 24) ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಅತಿಥಿ ಆಗಿ ಬಂದಿದ್ದರು.

ಅತಿಥಿ

ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳಿಗೆ ಶೈನ್ ಶೆಟ್ಟಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಎಚ್ಚರಿಕೆ

ಅಗ್ರೆಸ್ ಆಗಿ ಆಡಿದವರ ವಿರುದ್ಧ ಬಿಗ್ ಬಾಸ್ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ ಶೈನ್.

ಕಠಿಣ ಕ್ರಮ

ಎಲಿಮಿನೇಷನ್ ಅಷ್ಟೇ ಅಲ್ಲ ಅದಕ್ಕೂ ಕಠಿಣ ನಿರ್ಧಾರ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ ಶೈನ್ ಶೆಟ್ಟಿ

ಎಲಿಮಿನೇಷನ್ ಅಲ್ಲ

ವಿನಯ್ ಗೌಡ ಮೊದಲಾದವರು ಬಿಗ್ ಬಾಸ್​ನಲ್ಲಿ ಸಾಕಷ್ಟು ಕುಪಿತಗೊಂಡು ಆಡುತ್ತಾರೆ.

ಯಾರಿಗೆ?

ಬಿಗ್ ಬಾಸ್ ಸೀಸನ್ 7ನ ವಿನ್ನರ್ ಆಗಿ ಶೈನ್ ಶೆಟ್ಟಿ ಗಮನ ಸೆಳೆದಿದ್ದಾರೆ.

ಬಿಗ್ ಬಾಸ್

ಶೈನ್ ಶೆಟ್ಟಿ ಹೇಳಿದ ಮಾತಿನ ಒಳಾರ್ಥ ಸ್ಪರ್ಧಿಗಳಿಗೆ ಅರ್ಥವಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಅರ್ಥ ಮಾಡಿಕೊಳ್ತಾರಾ

ದ್ವೇಷ ಮರೆತು ಒಂದಾದ ವಿನಯ್ ಹಾಗೂ ಸಂಗೀತಾ