ದ್ವೇಷ ಮರೆತು ಒಂದಾದ ವಿನಯ್ ಹಾಗೂ ಸಂಗೀತಾ

25 Dec 2023

Pic credit - Instagram

Author: Rajesh Duggumane

ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ಆದರೂ ಇವರ ಮಧ್ಯೆ ದ್ವೇಷ ಉಂಟಾಯಿತು.

ವಿನಯ್ ಸಿಟ್ಟು

ಸಂಗೀತಾ ಹಾಗೂ ವಿನಯ್ ಪರಸ್ಪರ ಟೀಕೆ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಇವರ ಮಧ್ಯೆ ಫ್ರೆಂಡ್​ಶಿಪ್ ಉಳಿದಿಲ್ಲ.

ಟೀಕೆ

ವಿನಯ್ ಹಾಗೂ ಸಂಗೀತಾ ಮಧ್ಯೆ ಹಲವು ಬಾರಿ ಕಿತ್ತಾಟ ನಡೆದಿದೆ. ಅನೇಕ ಬಾರಿ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ.

ವಿನಯ್ ಜೊತೆ

‘ನಾನು ಈ ಮನೆಯಲ್ಲಿ ಇದ್ದೇನೆ ಎಂಬುದನ್ನೇ ನೀವು ಮರೆತುಬಿಡಿ ಎಂದ ವಿನಯ್ ಗೌಡ.

ಮರೆತುಬಿಡಿ

ವಿನಯ್ ಹಾಗೂ ಸಂಗೀತಾ ಶೃಂಗೇರಿ ಈಗ ದ್ವೇಷ ಮರೆತು ಒಂದಾಗಿದ್ದಾರೆ. ಇದು ಅನೇಕರಿಗೆ ಖುಷಿ ನೀಡಿದೆ.

ದ್ವೇಷ ಮರೆತರು

ವಿನಯ್ ಹಾಗೂ ಸಂಗೀತಾ ಇಬ್ಬರೂ ಹಗ್ ಮಾಡಿಕೊಂಡಿದ್ದಾರೆ. ಅನೇಕರು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಹಗ್

ಸಂಗೀತಾ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಫಿನಾಲೆ ತಲುಪೋದು ಖಚಿತ ಎನ್ನಲಾಗುತ್ತಿದೆ.

ಸಂಗೀತಾ

ಎಲಿಮಿನೇಟ್ ಆಗಿಲ್ಲ ಮೈಕಲ್ ಅಜಯ್; ಇಲ್ಲಿದೆ ವಿವರ