ಎಲಿಮಿನೇಟ್ ಆಗಿಲ್ಲ ಮೈಕಲ್ ಅಜಯ್; ಇಲ್ಲಿದೆ ವಿವರ

25 Dec 2023

Pic credit - Instagram

Author: Rajesh Duggumane

ನೈಜೀರಿಯಾದಲ್ಲಿ ಹುಟ್ಟಿ ಬೆಳೆದ ಮೈಕಲ್ ಅಜಯ್ ಅವರು ಬಿಗ್ ಬಾಸ್ ಗೆ ಬಂದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಮೈಕಲ್ ಅಜಯ್

ವೀಕೆಂಡ್ ಎಪಿಸೋಡ್​ನಲ್ಲಿ ಮೈಕಲ್ ಅವರು ಎಲಿಮಿನೇಟ್ ಆದ ರೀತಿಯಲ್ಲಿ ತೋರಿಸಿದ್ದಾರೆ. ಆದರೆ, ಹಾಗಿಲ್ಲ.

ಎಲಿಮಿನೇಟ್

ಮೈಕಲ್ ಅವರು ಎಲಿಮಿನೇಟ್ ಆಗಿಲ್ಲ ಎನ್ನಲಾಗುತ್ತಿದೆ. ಅವರು ಲೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಸಲಿಯತ್ತು

ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ವಾರ ಯಾರು ಎಲಿಮಿನೇಟ್ ಆಗಿದ್ದಾರೆ ಅನ್ನೋದನ್ನು ಪೋಸ್ಟ್ ಮಾಡಲಾಗುತ್ತದೆ.

ಪ್ರತಿ ವಾರ..

ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವ ಬಗ್ಗೆ ಕಲರ್ಸ್ ಕನ್ನಡ ಇನ್ನೂ ಯಾವುದೇ ಪೋಸ್ಟ್ ಹಾಕಿಲ್ಲ.

ಪೋಸ್ಟ್ ಇಲ್ಲ

ಮೈಕಲ್ ಅಜಯ್ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಟಫ್ ಸ್ಪರ್ಧಿ ಆಗಿದ್ದಾರೆ.

ಸ್ಟ್ರಾಂಗ್ ಸ್ಪರ್ಧಿ

ಮೈಕಲ್ ಅವರು ಕನ್ನಡ ಕಲಿಯಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಸುದೀಪ್ ಅವರಿಂದ ಮೆಚ್ಚುಗೆ ಪಡೆದಿದ್ದರು.

ಕನ್ನಡ ಕಲಿಕೆ

‘ಸಲಾರ್’ ಚಿತ್ರದಲ್ಲಿ ಹೇಗಿದೆ ಶ್ರುತಿ ಹಾಸನ್ ನಟನೆ?