‘ಸಲಾರ್’ ಚಿತ್ರದಲ್ಲಿ ಹೇಗಿದೆ ಶ್ರುತಿ ಹಾಸನ್ ನಟನೆ?

22 Dec 2023

Pic credit - Instagram

Author: Rajesh Duggumane

ಇಂದು (ಡಿಸೆಂಬರ್ 22) ಪ್ರಭಾಸ್, ಶ್ರುತಿ ಹಾಸನ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ.

‘ಸಲಾರ್’ ಸಿನಿಮಾ

‘ಸಲಾರ್’ ಸಿನಿಮಾ ಅದ್ದೂರಿ ಆಗಿ ನಿರ್ಮಾಣ ಆಗಿದೆ. ನಾಯಕಿ ಆಗಿ ನಟಿಸೋ ಅವಕಾಶ ಶ್ರುತಿ ಹಾಸನ್​ಗೆ ಸಿಕ್ಕಿದೆ.

ಅದ್ದೂರಿ ಬಜೆಟ್

‘ಉಗ್ರಂ’ ಸಿನಿಮಾದಲ್ಲಿ ಹರಿಪ್ರಿಯಾ ಮಾಡಿದ್ದ ಪಾತ್ರವನ್ನೇ ‘ಸಲಾರ್’ ಸಿನಿಮಾದಲ್ಲಿ ಶ್ರುತಿ ಹಾಸನ್ ನಿರ್ವಹಿಸಿದ್ದಾರೆ.

ಹೇಗಿದೆ ಪಾತ್ರ?

ಭಾರತದಲ್ಲಿ ಕೊನೆ ಉಸಿರೆಳೆದ ತಾಯಿಯ ಸಮಾಧಿ ನೋಡಲು ವಿದೇಶದಿಂದ ಬರ್ತಾಳೆ ಆಧ್ಯಾ (ಶ್ರುತಿ ಹಾಸನ್).

ತಾಯಿ ನೋಡಲು

ಆಧ್ಯಾಳಿಂದ ಇಡೀ ಸಿನಿಮಾದ ಕಥೆ ಟ್ವಿಸ್ಟ್ ತೆಗೆದುಕೊಳ್ಳುತ್ತದೆ. ಅವರು ಸಿನಿಮಾದ ಕಥೆಗೆ ಪ್ರಮುಖ ಪಾತ್ರವಹಿಸಿದ್ದಾರೆ.

ಕಥೆಗೆ ಟ್ವಿಸ್ಟ್

ಪ್ರಭಾಸ್ ಹಾಗೂ ಶ್ರುತಿ ಹಾಸನ್ ಮಧ್ಯೆ ಯಾವುದೇ ರೊಮ್ಯಾನ್ಸ್ ದೃಶ್ಯ ಇಲ್ಲ. ಇಬ್ಬರಿಗೂ ಲವ್ ಆಗಲ್ಲ.

ಇಲ್ಲ ರೊಮ್ಯಾನ್ಸ್

ಶ್ರುತಿ ಹಾಸನ್ ಅವರು ತೆರೆಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳುವುದಿಲ್ಲ. ದ್ವಿತೀಯಾರ್ಧದಲ್ಲಿ ಅವರು ಸಂಪೂರ್ಣ ಮಾಯ ಆಗುತ್ತಾರೆ.

ಕಡಿಮೆ ಹೊತ್ತು

ರಶ್ಮಿಕಾ ಮಂದಣ್ಣ ಇಷ್ಟದ ಸೀರೆ ಹೇಗಿದೆ ನೋಡಿ..