ರಶ್ಮಿಕಾ ಮಂದಣ್ಣ ಇಷ್ಟದ ಸೀರೆ ಹೇಗಿದೆ ನೋಡಿ..

21 Dec 2023

Pic credit - Instagram

Author: Rajesh Duggumane

ರಶ್ಮಿಕಾ ಮಂದಣ್ಣ ಅವರು ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಇದು ಅವರ ಅಚ್ಚುಮೆಚ್ಚಿನ ಸೀರೆಯಂತೆ.

ಅಚ್ಚುಮೆಚ್ಚಿನ ಸೀರೆ

ಈ ಸೀರೆಯನ್ನು ಮಲಗಲು, ಏಳಲು, ವರ್ಕೌಟ್ ಮಾಡಲು, ಸಿನಿಮಾ ಶೂಟ್ ಮಾಡಲು ಬಳಸಬಹುದು ಎನಿಸುತ್ತಿದೆ ಎಂದ ನಟಿ.

ಇಷ್ಟವಾಯಿತು..

ರಶ್ಮಿಕಾ ಮಂದಣ್ಣ ಅವರು ಬೇಡಿಕೆಯ ನಟಿ ಆಗಿದ್ದಾರೆ. ‘ಅನಿಮಲ್’ ಚಿತ್ರದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ.

ಬೇಡಿಕೆಯ ನಟಿ

ರಶ್ಮಿಕಾ ಮಂದಣ್ಣ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ನಾಲ್ಕು ಕೋಟಿ ಏಳು ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ ಅನ್ನೋದು ವಿಶೇಷ.

4 ಕೋಟಿ

‘ಅನಿಮಲ್’ ರಿಲೀಸ್ ಆದ ಬಳಿಕ ರಶ್ಮಿಕಾ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

ಹೆಚ್ಚಿತು ಖ್ಯಾತಿ

ರಶ್ಮಿಕಾ ಕನ್ನಡದ ನಟಿ. ಆದರೆ, ಅವರು ಸದ್ಯಕ್ಕಂತೂ ಕನ್ನಡ ಚಿತ್ರರಂಗಕ್ಕೆ ಮರಳೋದು ಅನುಮಾನ ಎನ್ನಲಾಗುತ್ತಿದೆ.

ಕನ್ನಡದ ನಟಿ

ರಶ್ಮಿಕಾ ಮಂದಣ್ಣ ಅವರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ.

ಸಂಭಾವನೆ

ರಶ್ಮಿಕಾ ಕನ್ನಡದ ನಟಿ. ಆದರೆ, ಅವರು ಸದ್ಯಕ್ಕಂತೂ ಕನ್ನಡ ಚಿತ್ರರಂಗಕ್ಕೆ ಮರಳೋದು ಅನುಮಾನ ಎನ್ನಲಾಗುತ್ತಿದೆ.

ಆ ಒಂದು ಶಬ್ದ ಬಳಸಿ ಇಕ್ಕಟ್ಟಿಗೆ ಸಿಲುಕಿದ ಸಂಗೀತಾ