Sangeetha (1)

ಆ ಒಂದು ಶಬ್ದ ಬಳಸಿ ಇಕ್ಕಟ್ಟಿಗೆ ಸಿಲುಕಿದ ಸಂಗೀತಾ

21 Dec 2023

Pic credit - Instagram

TV9 Kannada Logo For Webstory First Slide

Author: Rajesh Duggumane

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್​ನಲ್ಲಿ ಆಗಾಗ ವೈಲೆಂಟ್ ಆಗಿ ನಡೆದುಕೊಳ್ಳುತ್ತಾರೆ. ಅವರು ಈಗ ಸುದ್ದಿಯಲ್ಲಿದ್ದಾರೆ.

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್​ನಲ್ಲಿ ಆಗಾಗ ವೈಲೆಂಟ್ ಆಗಿ ನಡೆದುಕೊಳ್ಳುತ್ತಾರೆ. ಅವರು ಈಗ ಸುದ್ದಿಯಲ್ಲಿದ್ದಾರೆ.

ಸಂಗೀತಾ

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್​ನಲ್ಲಿ ಆಗಾಗ ವೈಲೆಂಟ್ ಆಗಿ ನಡೆದುಕೊಳ್ಳುತ್ತಾರೆ. ಅವರು ಈಗ ಸುದ್ದಿಯಲ್ಲಿದ್ದಾರೆ.

ಸಂಗೀತಾ ಒಂದು ತಂಡದ ಮಾಲೀಕರಾಗಿದ್ದಾರೆ. ಈ ಗೇಮ್​ ಆಡುವಾಗ ಸಂಗೀತಾ ಸ್ಕ್ರೀನ್​ಸ್ಪೇಸ್ ವಿಚಾರ ಬಳಸಿದ್ದಾರೆ.

ಗೇಮ್ ಆಡುವಾಗ

ಗೆದ್ದವರಿಗೆ ಬಿಗ್ ಬಾಸ್ ಕಡೆಯಿಂದ ಪಾಯಿಂಟ್ ಸಿಗುತ್ತದೆ. ಇದನ್ನು ಹಂಚಬೇಕಿತ್ತು. ಆಗ ಸಂಗೀತಾ ಈ ಶಬ್ದ ಬಳಕೆ ಮಾಡಿದ್ದಾರೆ.

ಗೆದ್ದವರಿಗೆ ಬಿಗ್ ಬಾಸ್ ಕಡೆಯಿಂದ ಪಾಯಿಂಟ್ ಸಿಗುತ್ತದೆ. ಇದನ್ನು ಹಂಚಬೇಕಿತ್ತು. ಆಗ ಸಂಗೀತಾ ಈ ಶಬ್ದ ಬಳಕೆ ಮಾಡಿದ್ದಾರೆ.

ಪಾಯಿಂಟ್ಸ್ ಹಂಚಿಕೆ

‘ನಾನು ನಿನಗೆ ಪಾಯಿಂಟ್ಸ್ ಕಡಿಮೆ ನೀಡುತ್ತೇನೇ. ನಿನಗೆ ಚಾನ್ಸ್ ನೀಡಿರುವುದರಿಂದ ಹೆಚ್ಚು ಸ್ಕ್ರೀನ್​ಸ್ಪೇಸ್​ ಸಿಕ್ಕಿದೆ’ ಎಂದಿರೋ ಸಂಗೀತಾ.

ನಮ್ರತಾಗೆ

ಸಂಗೀತಾ ಅವರು ಸ್ಕ್ರೀನ್​ಸ್ಪೇಸ್ ಶಬ್ದ ಬಳಕೆ ಮಾಡಿದ್ದರಿಂದ ಅನೇಕರು ಟೀಕೆ ಮಾಡಿದ್ದಾರೆ. ಇದು ಸರಿ ಅಲ್ಲ ಎಂದಿದ್ದಾರೆ.

ಟೀಕೆ

‘ಸ್ಕ್ರೀನ್​ ಸ್ಪೇಸ್ ಶಬ್ದ ಬಳಕೆ ಸರಿ ಅಲ್ಲ. ಅದನ್ನು ಅವಕಾಶ ಎಂದು ಕರೆಯಬೇಕು’ ಎಂಬುದಾಗಿ ವೀಕ್ಷಕರು ಹೇಳಿದ್ದಾರೆ.

ಅದು ಅವಕಾಶ

ಸಂಗೀತಾ ಬಳಕೆ ಮಾಡಿದ ಶಬ್ದಕ್ಕೆ ಸ್ವತಃ ನಮ್ರತಾ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸರಿ ಅಲ್ಲ ಎಂದಿದ್ದಾರೆ.

ನಮ್ರತಾ

ಟಾಸ್ಕ್ ವೇಳೆ ಇಂಜುರಿಗೆ ಒಳಗಾದ ವಿನಯ್ ಗೌಡ