ಟಾಸ್ಕ್ ವೇಳೆ ಇಂಜುರಿಗೆ ಒಳಗಾದ ವಿನಯ್ ಗೌಡ

21 Dec 2023

Pic credit - Instagram

Author: Rajesh Duggumane

ಟಾಸ್ಕ್ ಆಡುವಾಗ ವಿನಯ್ ಗೌಡ ಅವರ ಬೆರಳಿಗೆ ತೀವ್ರವಾಗಿ ಗಾಯ ಉಂಟಾಗಿದೆ. ಇದು ಅವರಿಗೆ ಹಿನ್ನಡೆ ತಂದಿದೆ.

ಇಂಜುರಿ

ಸದಾ ಅಗ್ರೆಸ್ ಆಗಿ ಆಟ ಆಡೋಕೆ ವಿನಯ್ ಗೌಡ ಮುಂದಾಗುತ್ತಾರೆ. ಇದು ಅವರಿಗೆ ಹಿನ್ನಡೆ ಉಂಟು ಮಾಡಿದೆ.

ಅಗ್ರೆಸ್

ವಿನಯ್ ಗೌಡ ಅವರ ಕೈ ಬೆರಳಿಗೆ ಬ್ಯಾಂಡೇಜ್ ಹಾಕಲಾಗಿದೆ. ಮುಂದೇನು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಬ್ಯಾಂಡೇಜ್

ವೈದ್ಯರ ಸಲಹೆ ಮೇರೆಗೆ ಕೆಲ ಟಾಸ್ಕ್​ಗಳನ್ನು ಆಡಬಾರದು ಎಂದು ವಿನಯ್​ಗೆ ಬಿಗ್ ಬಾಸ್ ಸೂಚನೆ ನೀಡಿದ್ದಾರೆ.

ಟಾಸ್ಕ್ ಆಡುವಂತಿಲ್ಲ

ವಿನಯ್ ಜೊತೆ ಕಾರ್ತಿಕ್ ಅವರಿಗೂ ತೊಂದರೆ ಆಗಿದೆ. ಅವರಿಗೆ ಬೆನ್ನು ನೋವು ಶುರುವಾಗಿದೆ.

ಕಾರ್ತಿಕ್

ಈ ರೀತಿ ಸಿಟ್ಟಲ್ಲಿ ಆಡುವ ಅವಶ್ಯಕತೆ ಇರಲೇ ಇಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಬೇಡವಾಗಿತ್ತು

ವಿನಯ್ ಗೌಡ ಅವರಿಗೆ ಗಾಯ ಆಗಿದ್ದು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ.

ಬೇಸರ

ಇಲ್ಲಿದೆ ‘ಸಲಾರ್’ ಲೋಕದ ಬಗೆಗಿನ ಮಾಹಿತಿ