ಇಲ್ಲಿದೆ ‘ಸಲಾರ್’ ಲೋಕದ ಬಗೆಗಿನ ಮಾಹಿತಿ 

20 Dec 2023

Pic credit - Instagram

Author: Rajesh Duggumane

ಪ್ರಭಾಸ್ ಸತತ ಮೂರು ಸೋಲು ಕಂಡಿದ್ದಾರೆ. ಅವರು ‘ಸಲಾರ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಾಣೋ ನಿರೀಕ್ಷೆಯಲ್ಲಿದ್ದಾರೆ.

ಪ್ರಭಾಸ್ ಸಿನಿಮಾ

ಪೃಥ್ವಿರಾಜ್ ಸುಕುಮಾರನ್ ಅವರು ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಗೆಳೆಯನಾಗಿ ಕಾಣಿಸಿಕೊಂಡಿದ್ದಾರೆ.

ಪೃಥ್ವಿರಾಜ್​ ಸುಕುಮಾರನ್

ಪ್ರಭಾಸ್ ರೀತಿ ಪೃಥ್ವಿರಾಜ್ ಪಾತ್ರಕ್ಕೂ ತೂಕ ಇದೆ. ಅವರು ಪ್ರಭಾಸ್ ಗೆಳೆಯನಾಗಿ ಮಿಂಚಲಿದ್ದಾರೆ.

ಪೃಥ್ವಿರಾಜ್ ಹೈಲೈಟ್

ಪ್ರಭಾಸ್ ಅವರು ಸಖತ್ ವೈಲೆಂಟ್ ಆಗಿ ‘ಸಲಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇದಕ್ಕೆ ಟ್ರೇಲರ್​ ಉತ್ತಮ ಸಾಕ್ಷಿ.

ವೈಲೆಂಟ್

‘ಸಲಾರ್’ ಚಿತ್ರಕ್ಕಾಗಿ ಭರ್ಜರಿ ಸೆಟ್ ಹಾಕಲಾಗಿದೆ. ಟ್ರೇಲರ್​ನಲ್ಲಿ ಸೆಟ್​ಗಳು ಸಾಕಷ್ಟು ಗಮನ ಸೆಳೆದಿವೆ.

ಭರ್ಜರಿ ಸೆಟ್

ಹೊಂಬಾಳೆ ಫಿಲ್ಮ್ಸ್​ನ ವಿಜಯ್ ಕಿರಗಂದೂರು ಅವರು ‘ಸಲಾರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ವಿಜಯ್ ಕಿರಗಂದೂರು

ಡಿಸೆಂಬರ್ 22ರಂದು ‘ಸಲಾರ್’ ಸಿನಿಮಾ ರಿಲೀಸ್ ಆಗಲಿದೆ. ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಡಿಸೆಂಬರ್ 22

‘ಸಲಾರ್’ ಹಿಂದೆ ಇರೋದು ಪ್ರಶಾಂತ್ ನೀಲ್ ಮಾಸ್ಟರ್​ಮೈಂಡ್. ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ.

ಪ್ರಶಾಂತ್ ನೀಲ್

ಒಂದೂ ವೋಟ್ ಪಡೆಯದೆ ನಾಮಿನೇಷನ್​ನಿಂದ ನಮ್ರತಾ ಬಚಾವ್