ಒಂದೂ ವೋಟ್ ಪಡೆಯದೆ ನಾಮಿನೇಷನ್​ನಿಂದ ನಮ್ರತಾ ಬಚಾವ್

20 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್​ನಲ್ಲಿ ಪ್ರತಿ ವಾರ ನಾಮಿನೇಷನ್ ನಡೆಯುತ್ತದೆ. ಈ ವಾರ ಒಂದೂ ವೋಟ್ ಪಡೆಯದೇ ನಮ್ರತಾ ಬಚಾವ್ ಆದರು.

ನಾಮಿನೇಷನ್

‘ಡ್ರೋನ್ ಪ್ರತಾಪ್ ಆದರೂ ತಮ್ಮನ್ನು ನಾಮಿನೇಟ್ ಮಾಡಬಹುದು ಎಂದುಕೊಂಡಿದ್ದೆ’ ಎಂದು ನಮ್ರತಾ ಗೌಡ ಹೇಳಿದ್ದಾರೆ.

ಡ್ರೋನ್ ಪ್ರತಾಪ್

ಈ ಮೊದಲು ಹಲವು ಬಾರಿ ನಮ್ರತಾ ನಾಮಿನೇಟ್ ಆಗಿದ್ದರು. ಆದರೆ, ಅವರು ಸೇವ್ ಆಗುತ್ತಾ ಬಂದಿದ್ದಾರೆ.

ಸೇವ್ ಆದರು

ಜೀ ಕನ್ನಡದಲ್ಲಿ ಪ್ರಸಾರವಾದ ‘ನಾಗಿಣಿ 2’ ಧಾರಾವಾಹಿ ಮೂಲಕ ನಮ್ರತಾ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದರು.

ಕಿರುತೆರೆ

ನಮ್ರತಾ ಗೌಡ ಅವರು ವಿನಯ್​ಗೆ ಬಕೆಟ್ ಹಿಡಿಯುತ್ತಾರೆ ಅನ್ನೋದು ಅನೇಕ ವೀಕ್ಷರ ಆರೋಪ.

ಬಕೆಟ್

ವಿನಯ್ ಅವರ ಚಮಚಾ ಎನ್ನುವ ಆರೋಪವನ್ನು ನಮ್ರತಾ ಯಾವಾಗಲೂ ಒಪ್ಪಿಕೊಂಡಿಲ್ಲ.

ಒಪ್ಪಲ್ಲ

ಕೆಲ ವಾರಗಳ ಹಿಂದೆ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿ ನಮ್ರತಾ ಗೌಡ ಅವರು ಕಿಚ್ಚನ ಚಪ್ಪಾಳೆ ಪಡೆದರು.

ಕಿಚ್ಚನ ಚಪ್ಪಾಳೆ

ದುರಹಂಕಾರಿಯಾದ ಬಿಗ್ ಬಾಸ್​ನ ಮೈಕಲ್ ಅಜಯ್