ದುರಹಂಕಾರಿಯಾದ ಬಿಗ್ ಬಾಸ್​ನ ಮೈಕಲ್ ಅಜಯ್

20 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್​ಗೆ ಬಂದ ಆರಂಭದಲ್ಲಿ ಸಾಧುವಾಗಿ ಕಾಣಿಸಿಕೊಂಡಿದ್ದರು ಮೈಕಲ್ ಅಜಯ್. ಈ ಕಾರಣಕ್ಕೆ ಅವರು ಇಷ್ಟ ಆಗಿದ್ದರು.

ಸಾಧು ರೀತಿ

ಮೈಕಲ್ ಕರ್ನಾಟಕದಲ್ಲಿ ಉಳಿದುಕೊಂಡಿದ್ದು ಕಡಿಮೆ. ಆದರೂ ಅವರು ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಕನ್ನಡ ಕಲಿಯುವಿಕೆ

ಕನ್ನಡ ಕಲಿಯಲು ಹಾಕುತ್ತಿರುವ ಶ್ರಮ ನೋಡಿದ್ದ ಸುದೀಪ್ ಅವರು ಮೈಕಲ್​ಗೆ ಕಿಚ್ಚನ ಚಪ್ಪಾಳೆ ನೀಡಿದ್ದರು.

ಕಿಚ್ಚನ ಚಪ್ಪಾಳೆ

ಇತ್ತೀಚೆಗೆ ಮೈಕಲ್ ಅವರಿಗೆ ದುರಹಂಕಾರ ಹೆಚ್ಚಿದೆ. ಅವರ ಆ್ಯಕ್ಷನ್​ನಲ್ಲಿ ಇದು ಎದ್ದು ಕಾಣುತ್ತಿದೆ.

ದುರಹಂಕಾರ

ಪ್ರತಾಪ್ ಹಾಗೂ ಸಂಗೀತಾ ಅವರನ್ನು ವಿರೋಧಿಸುವುದೇ ಮೈಕಲ್ ಅವರ ಕಾಯಕ ಆದಂತಿದೆ.

ವಿರೋಧ

ಈ ವಾರ ಮೈಕಲ್ ಅವರು ನಾಮಿನೇಟ್ ಆಗಿದ್ದಾರೆ. ಕಡಿಮೆ ವೋಟ್ ಬಿದ್ದರೆ ಅವರು ಎಲಿಮಿನೇಟ್ ಆಗಲಿದ್ದಾರೆ.

ನಾಮಿನೇಟ್

ಮೈಕಲ್ ಅವರು ಮಾಡೆಲ್. 70 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಅವರು ಉಳಿದುಕೊಂಡಿದ್ದಾರೆ.

ಮಾಡೆಲ್

ನಮ್ರತಾ ಬೆಂಬಲಕ್ಕೆ ನಿಂತ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್