ಮಾಲ್ಡೀವ್ಸ್​ನಿಂದ ಇನ್ನಷ್ಟು ಹೊಸ ಫೋಟೋ ಹಂಚಿಕೊಂಡ ಸೋನು ಗೌಡ

08 Sep 2023

Pic credit - instagram

ಸೋನು ಶ್ರೀನಿವಾಸ್​ ಗೌಡ ಎಲ್ಲ ಕೆಲಸಗಳಿಗೆ ಬ್ರೇಕ್​ ನೀಡಿ ವಿದೇಶಕ್ಕೆ ತೆರಳಿದ್ದಾರೆ.

ವಿದೇಶದಲ್ಲಿ ಸೋನು ಗೌಡ

ಮಾಲ್ಡೀವ್ಸ್​ನಲ್ಲಿ ನಟಿ ಸೋನು ಶ್ರೀನಿವಾಸ್​ ಗೌಡ ಎಂಜಾಯ್​ ಮಾಡುತ್ತಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಮಸ್ತಿ

ಅಲ್ಲಿನ ಕಡಲ ತೀರದಲ್ಲಿ ನಿಂತು ಬಗೆಬಗೆಯಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ.

ಪೋಸ್​ ನೀಡಿದ ಸೋನು

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಸೋನು ಶ್ರೀನಿವಾಸ್​ ಗೌಡ ಫಾಲೋವರ್ಸ್​ ಸಂಖ್ಯೆ.

ಹೆಚ್ಚುತ್ತಿದೆ ಜನಪ್ರಿಯತೆ

ಇನ್​ಸ್ಟಾಗ್ರಾಮ್​ನಲ್ಲಿ 10 ಲಕ್ಷ ಫಾಲೋವರ್ಸ್​ ಪಡೆದ ಸೋನು ಶ್ರೀನಿವಾಸ್​ ಗೌಡ.

ಮಿಲಿಯನ್​ ಸಂತಸ

‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಹೆಚ್ಚಿತು ಸೋನು ಜನಪ್ರಿಯತೆ.

ಬಿಗ್​ ಬಾಸ್​ ಬೆಡಗಿ

ಯಾರು ಎಷ್ಟೇ ಟ್ರೋಲ್​ ಮಾಡಿದರೂ ಕಡಿಮೆ ಆಗಿಲ್ಲ ಸೋನು ಗೌಡ ಜೀವನೋತ್ಸಾಹ.

ಟ್ರೋಲ್​ಗಳೂ ಸಹಜ

ಸಿನಿಮಾಗಳಲ್ಲೂ ನಟಿಸುವ ಮೂಲಕ ಬ್ಯುಸಿ ಆಗಿದ್ದಾರೆ ಸೋನು ಶ್ರೀನಿವಾಸ್​ ಗೌಡ.

ನಟನೆಯಲ್ಲೂ ಬ್ಯುಸಿ

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​