ದಿನದಿನಕ್ಕೂ ಹೆಚ್ಚುತ್ತಿದೆ ಬಿಗ್​ ಬಾಸ್​ ಬೆಡಗಿ ಸೋನು ಗೌಡ ಗ್ಲಾಮರ್

06 Sep 2023

Pic credit - instagram

ನಟಿ ಸೋನು ಶ್ರೀನಿವಾಸ್​ ಗೌಡ ಅವರ ಹೊಸ ಫೋಟೋಗಳು ಸಖತ್​ ವೈರಲ್​ ಆಗಿವೆ.

ವೈರಲ್​ ಆಗಿವೆ ಫೋಟೋಸ್​

ಸದ್ಯಕ್ಕೆ ಸೋನು ಶ್ರೀನಿವಾಸ್​ ಗೌಡ ಅವರು ಮಾಲ್ಡೀವ್ಸ್​ ಪ್ರವಾಸದಲ್ಲಿ ಬ್ಯುಸಿ ಆಗಿದ್ದಾರೆ.

ಮಾಲ್ಡೀವ್ಸ್​ ಮಸ್ತ್​ ಪ್ರವಾಸ

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​

ಇತ್ತೀಚೆಗೆ ಸೋನು ಗೌಡ ಅವರ ಹೆಚ್ಚು ಗ್ಲಾಮರಸ್​ ಆದಂತ ಫೋಟೋ ಹಾಕುತ್ತಿದ್ದಾರೆ.

ಹೆಚ್ಚಿದೆ ಸೋನು ಗ್ಲಾಮರ್​

ಸೋನು ಗೌಡ ಹಂಚಿಕೊಂಡ ಫೋಟೋಗಳಿಗೆ ಅನೇಕ ನೆಗೆಟಿವ್​ ಕಮೆಂಟ್​ಗಳು ಬಂದಿವೆ.

ನೆಗೆಟಿವ್​ ಕಮೆಂಟ್​ ತಪ್ಪಲಿಲ್ಲ

ಬಿಗ್​ ಬಾಸ್​ ಕನ್ನಡ ಒಟಿಟಿ ಸೀಸನ್​ 1ರಲ್ಲಿ ಸ್ಪರ್ಧಿಸಿದ ಬಳಿಕ ಹೆಚ್ಚಿತು ಸೋನು ಗೌಡ ಖ್ಯಾತಿ.

ಬಿಗ್​ ಬಾಸ್​ ಬೆಡಗಿ ಸೋನು

ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡುವವರ ಬಗ್ಗೆ ಸೋನು ತಲೆ ಕೆಡಿಸಿಕೊಂಡಿಲ್ಲ.

ಟ್ರೋಲ್​ಗೆ ಡೋಂಟ್​ ಕೇರ್​

‘ಕ್ಯಾಡ್ಬರಿಸ್​’ ಸಿನಿಮಾದಲ್ಲಿ ಸೋನು ಗೌಡ ಅವರು ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಸಿನಿಮಾದಲ್ಲಿ ಸೋನು ನಟನೆ

‘ಕ್ಯಾಡ್ಬರಿಸ್​’ ತಂಡದವರು ಸೋನು ಗೌಡ ಅವರ ಹೊಸ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ

ಬಂತು ಹೊಸ ಪೋಸ್ಟರ್​