ಬಿಪಾಶಾ ಬಸು ಬೇಬಿ ಬಂಪ್ ಫೋಟೋಶೂಟ್

ವೈರಲ್ ಆಯ್ತು ಹೊಸ ಫೋಟೋ

ಬಾಲಿವುಡ್ ನಲ್ಲಿ ಮಿಂಚಿದ್ದ ಬಿಪಾಶಾ

ಚಿತ್ರರಂಗದಿಂದ ದೂರ ಇರುವ ನಟಿ

ಕರಣ್ ಸಿಂಗ್ ಗ್ರೋವರ್ ಜತೆ 2015ರಲ್ಲಿ ವಿವಾಹ

ಮಗುವಿನ ಆಗಮನದ ನಿರೀಕ್ಷೆಯಲ್ಲಿ ನಟಿ

ನಟಿಗೆ ಶುಭಾಶಯ ತಿಳಿಸಿದ ಫ್ಯಾನ್ಸ್

ಫೋಟೋ ನೋಡಿ ಫ್ಯಾನ್ಸ್ ಫಿದಾ