ಬರ್ತ್ ಡೇ ಬೆಡಗಿ  ವಾಣಿ ಕಪೂರ್  ಕ್ಯೂಟ್ ಫೋಟೋಸ್

ಬಾಲಿವುಡ್​ ನಟಿಗೆ ಇಂದು (ಆಗಸ್ಟ್ 23) ಜನ್ಮದಿನದ ಸಂಭ್ರಮ

ಅಭಿಮಾನಿಗಳಿಂದ  ನಟಿಗೆ  ಬರುತ್ತಿದೆ ಶುಭಾಶಯಗಳ ಸುರಿಮಳೆ

2013ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ನಟಿ ವಾಣಿ ಕಪೂರ್

10 ವರ್ಷಗಳಲ್ಲಿ ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಲ್ಲಿ

ಮ್ಯೂಸಿಕ್ ವಿಡಿಯೋ ಮೂಲಕ ಗಮನ ಸೆಳೆದಿರೋ ವಾಣಿ

ಮ್ಯೂಸಿಕ್ ವಿಡಿಯೋ ಮೂಲಕ ಗಮನ ಸೆಳೆದಿರೋ ವಾಣಿ

ಇನ್​ಸ್ಟಾಗ್ರಾಮ್​ನಲ್ಲಿ ನಟಿಗೆ ಇದ್ದಾರೆ 70 ಲಕ್ಷ ಹಿಂಬಾಲಕರು