ಕ್ರಿಕೆಟ್ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ಊರ್ವಶಿ ರೌಟೇಲಾ
25 August 2023
ಸೌಂದರ್ಯದ ಗಣಿ ಊರ್ವಶಿ ರೌಟೇಲಾ ಹೊಸ ಪೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
25 August 2023
ಪ್ಯಾರಿಸ್ನ ಐಫೆಲ್ ಟವರ್ ಮುಂದೆ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ಬಾಲಿವುಡ್ ಬ್ಯೂಟಿ.
25 August 2023
ನಟನೆಗಿಂತಲೂ ಹೆಚ್ಚಾಗಿ ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಊವರ್ಶಿ
25 August 2023
ಇತ್ತೀಚೆಗಷ್ಟೇ ಊರ್ವಶಿ ಬಗ್ಗೆ ಅತೀ ಹೆಚ್ಚು ಸಂಭಾವಣೆ ಪಡೆಯುವ ನಟಿ ಎಂಬ ಸುದ್ದಿ ಕೇಳಿ ಬಂದಿತ್ತು.
25 August 2023
ಇನ್ಸ್ಟಾಗ್ರಾಮ್ನಲ್ಲಿ 67.1 ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿರುವ ಬಾಲಿವುಡ್ ಬೆಡಗಿ ಊವರ್ಶಿ.
25 August 2023
2015ರಲ್ಲಿ 'ಮಿಸ್ಟರ್ ಐರಾವತ' ಸಿನಿಮಾದ ಮೂಲಕ ಚಂದನವನದಲ್ಲೂ ಮಿಂಚಿದ್ದ ನಟಿ.
25 August 2023
ಸದ್ಯ ಊವರ್ಶಿಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
25 August 2023
ಮತ್ತಷ್ಟು ಓದಿ: