3ನಿಮಿಷದ ಐಟಂ ಸಾಂಗ್‌ಗೆ 3 ಕೋಟಿ ಸಂಭಾವಣೆಯ ಬೇಡಿಕೆ ಇಟ್ಟ ನಟಿ ಯಾರು ಗೊತ್ತಾ?

19 August 2023

ಇತ್ತೀಚಿನ ದಿನಗಳಲ್ಲಿ ನಟಿಯರು ನಟನೆಗಿಂತ ಐಟಂ ಸಾಂಗ್​​ ಮೂಲಕ ಮಿಂಚುತ್ತಿದ್ದಾರೆ.

19 August 2023

ಆದರೆ ಈ ಬಾಲಿವುಡ್​​ನ ಚೆಲುವೆ ಕೇವಲ 3ನಿಮಿಷದ ಐಟಂ ಸಾಂಗ್‌ಗೆ 3ಕೋಟಿ ಸಂಭಾವಣೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

19 August 2023

ನಟಿ ಊರ್ವಶಿ ರೌಟೆಲಾ ಅವರು ಸಿನಿಮಾವೊಂದರ ಐಟಂ ಸಾಂಗ್‌ಗೆ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

19 August 2023

ವರದಿಗಳ ಪ್ರಕಾರ, ಬೋಯಪತಿ ಶ್ರೀನು-ರಾಮ್ ಪೋತಿನೇನಿ ಅವರ ಸಿನಿಮಾದಲ್ಲಿನ ಹಾಡಿಗೆ ನಟಿ ಬೇಡಿಕೆ ಇಟ್ಟಿದ್ದು ಎಂದು ತಿಳಿದು ಬಂದಿದೆ.

19 August 2023

2015ರಲ್ಲಿ 'ಮಿಸ್ಟರ್​​ ಐರಾವತ' ಸಿನಿಮಾದ ಮೂಲಕ ಚಂದನವನದಲ್ಲೂ ಮಿಂಚಿದ್ದ ಊರ್ವಶಿ 

19 August 2023

ತಿಂಗಳ ಹಿಂದೆಯಷ್ಟೇ 190 ಕೋಟಿ ರೂ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿ ಭಾರೀ ಸುದ್ದಿಯಲ್ಲಿದ್ದ ನಟಿ 

19 August 2023

ತನ್ನ ಮಾದಕ ಮೈಮಾಟದಿಂದಲೇ ಇನ್ಸ್ಟಾಗ್ರಾಮ್​​ನಲ್ಲಿ 67.1 ಮಿಲಿಯನ್​​ ಹಿಂಬಾಲಕರನ್ನು ಹೊಂದಿದ್ದಾರೆ.

19 August 2023