ಬಾಲಿವುಡ್​ನಲ್ಲಿ ಅತಿ ಸಪೂರ ದೇಹ ಹೊಂದಿರುವ ದಿಶಾ ಪಟಾನಿಯ ಆಹಾರ ಕ್ರಮ ಏನು?

14 SEP 2023

ಮೂರು ಮೊಟ್ಟೆಯ ಬಿಳಿ ಭಾಗ, ಜ್ಯೂಸ್ ಹಾಗೂ ಹಾಲನ್ನು ಉಪಹಾರವಾಗಿ ತೆಗೆದುಕೊಳ್ಳುತ್ತಾರೆ ದಿಶಾ ಪಟಾನಿ.

ಉಪಹಾರ

ಮಧ್ಯಾಹ್ನ ಊಟಕ್ಕೆ ಪ್ರೋಟೀನ್​ ಯುಕ್ತ ಆಹಾರವನ್ನು ದಿಶಾ ಪಟಾನಿ ಸೇವಿಸುತ್ತಾರೆ. 

ಪ್ರೋಟೀನ್

ಮಧ್ಯಾಹ್ನದ ಊಟಕ್ಕೆ ಚಿಕನ್, ಬ್ರೌನ್ ರೈಸ್, ಸೀ ಫುಟ್ ತುಸು ತರಕಾರಿ.

ಮಧ್ಯಾಹ್ನದ ಊಟ

ರಾತ್ರಿಯ ಊಟ ಅತ್ಯಂತ ಸರಳ, ಕೆಲ ಬೇಯಿಸಿದ ತರಕಾರಿ, ಹಣ್ಣುಗಳು.

ರಾತ್ರಿಯ ಊಟ

ದಿಶಾ ಪಟಾನಿ ಜ್ಯೂಸ್ ಹಾಗೂ ನೀರು ಸೇವನೆಯನ್ನು ಅತಿಯಾಗಿ ಮಾಡುತ್ತಾರೆ.

ಜ್ಯೂಸ್ ಹಾಗೂ ನೀರು

ಊಟದಲ್ಲಿ ಅವಕಾಡೊ, ಒಣಹಣ್ಣುಗಳು, ಬ್ರೋಕ್ಲಿ ಇನ್ನಿತರೆ ಇರುವಂತೆ ನೋಡಿಕೊಳ್ಳುತ್ತಾರೆ.

ಅವಕಾಡೊ

ದಿಶಾ ಪಟಾನಿಯ ಫಿಟ್​ನೆಸ್​ನ ಪ್ರಮುಖ ಸೀಕ್ರೆಟ್ ಅವರು ಮಾಡುವ ವ್ಯಾಯಾಮ.

ಫಿಟ್​ನೆಸ್ ಸೀಕ್ರೆಟ್

ಯೋಗ, ಜಿಮ್, ಕರಾಟೆ, ಕಿಕ್ ಬಾಕ್ಸಿಂಗ್ ಅನ್ನು ದಿಶಾ ಪಟಾನಿ ಮಾಡುತ್ತಾರೆ.

ಯೋಗ-ಜಿಮ್

ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುತ್ತಾರೆಯೇ ಊರ್ವಶಿ ರೌಟೆಲ್ಲಾ?