ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುತ್ತಾರಾ ಊರ್ವಶಿ ರೌಟೆಲ್ಲಾ?

14 SEP 2023

ತಾವು ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುವುದಾಗಿ ಸ್ವತಃ ಊರ್ವಶಿ ಒಪ್ಪಿಕೊಂಡಿದ್ದಾರೆ.

ಕೋಟಿ ಸಂಭಾವನೆ

ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುತ್ತೀರಂತೆ ನಿಜವೇ? ಎಂಬ ಪ್ರಶ್ನೆಗೆ, ಹೌದು ಕಷ್ಟಪಡುವ ಎಲ್ಲರೂ ಪಡೆಯಬಹುದು ಎಂದಿದ್ದಾರೆ.

ಹೌದೆಂದಿರುವ ನಟಿ

ಆದರೆ ಊರ್ವಶಿ ರೌಟೆಲ್ಲಾರ ಈ ಹೇಳಿಕೆಯನ್ನು ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ.

ನೆಟ್ಟಿಗರ ವ್ಯಂಗ್ಯ

ಊರ್ವಶಿ ರೌಟೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ಒಂದು ಹಾಡಿಗೆ ಒಂದು ಕೋಟಿ ಕೊಟ್ಟರೆ ಅದೇ ಹೆಚ್ಚು ಎಂದಿದ್ದಾರೆ.

ಸಂಭಾವನೆ

ಊರ್ವಶಿ ರೌಟೆಲ್ಲಾ ಜನಪ್ರಿಯ ನಟಿ ಹಾಗೂ ಮಾಡೆಲ್ ಆಗಿದ್ದಾರೆ.

ನಟಿ ಹಾಗೂ ಮಾಡೆಲ್

ಊರ್ವಶಿ ರೌಟೆಲ್ಲಾ ನಾಯಕಿಯಾಗಿ ನಟಿಸುವುದಕ್ಕಿಂತಲೂ ಹೆಚ್ಚಿಗೆ ಐಟಂ ಹಾಡುಗಳನ್ನು ಕಾಣಿಸಿಕೊಳ್ಳುತ್ತಿದ್ದಾರೆ.

ಐಟಂ ಹಾಡು

ಊರ್ವಶಿ ರೌಟೆಲ್ಲಾ ಮಾಡೆಲ್ ಆಗಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಊರ್ವಶಿ ರೌಟೆಲ್ಲಾ

ಊರ್ವಶಿ ರೌಟೆಲ್ಲಾ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದು ಫೋಟೊಶೂಟ್​ನ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಫೋಟೊಶೂಟ್

ರಂಗಿತರಂಗ ನಟಿ ರಾಧಿಕಾ ನಾರಾಯಣ್ ಚಿತ್ರಗಳು