‘ರಂಗಿತರಂಗ’ ನಟಿ ರಾಧಿಕಾ ನಾರಾಯಣ್​ ಕಲರ್​ಫುಲ್​ ಫೋಟೋಸ್​

14 Sep 2023

Pic credit - instagram

ಕನ್ನಡ ಚಿತ್ರರಂಗದಲ್ಲಿ ರಾಧಿಕಾ ನಾರಾಯಣ್​ ಸಖತ್​ ಜನಪ್ರಿಯತೆ ಪಡೆದಿದ್ದಾರೆ.

ಜನಪ್ರಿಯ ಕಲಾವಿದೆ

ರಾಧಿಕಾ ನಾರಾಯಣ್​ ನಟಿಸಿದ ಮೊದಲ ಸಿನಿಮಾ ‘ರಂಗಿತರಂಗ’ ಸೂಪರ್​ ಹಿಟ್​.

ರಂಗಿತರಂಗ ನಾಯಕಿ

ಪ್ರತಿ ಸಿನಿಮಾದಲ್ಲೂ ರಾಧಿಕಾ ನಾರಾಯಣ್​ ಅವರಿಗೆ ಸಿಕ್ಕಿದೆ ಭಿನ್ನವಾದ ಪಾತ್ರಗಳು.

ಡಿಫರೆಂಟ್​ ಪಾತ್ರಗಳು

ರಾಧಿಕಾ ನಾರಾಯಣ್​ ಅವರು ಸ್ಯಾಂಡಲ್​ವುಡ್​ನಲ್ಲಿ ಯಶಸ್ವಿ ನಟಿ ಎನಿಸಿಕೊಂಡಿದ್ದಾರೆ.

ಯಶಸ್ವಿ ಹೀರೋಯಿನ್

‘ಶಿವಾಜಿ ಸುರತ್ಕಲ್​’ ಚಿತ್ರದಲ್ಲಿ ರಮೇಶ್​ ಅರವಿಂದ್​ಗೆ ರಾಧಿಕಾ ಜೋಡಿ ಆಗಿದ್ದಾರೆ.

ಶಿವಾಜಿಯ ಜೋಡಿ

‘ಯು ಟರ್ನ್​’ ಸಿನಿಮಾದ ನಟನೆಗಾಗಿ ಸೈಮಾ ಪ್ರಶಸ್ತಿ ಪಡೆದ ರಾಧಿಕಾ ನಾರಾಯಣ್​.

ಸೈಮಾ ಪ್ರಶಸ್ತಿ

ದೇಹದ ಫಿಟ್ನೆಸ್​ ಬಗ್ಗೆ ನಟಿ ರಾಧಿಕಾ ನಾರಾಯಣ್​ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ.

ರಾಧಿಕಾ ಫಿಟ್ನೆಸ್​

ಫ್ಯಾನ್ಸ್​ಗಾಗಿ ರಾಧಿಕಾ ನಾರಾಯಣ್​ ಅವರು ಚಂದದ ಫೋಟೋಸ್​ ಹಂಚಿಕೊಳ್ಳುತ್ತಾರೆ.

ಚಂದದ ಫೋಟೋ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು