ಇನ್​ಸ್ಟಾಗ್ರಾಮ್​ನಲ್ಲಿ ಫ್ಯಾನ್ಸ್​ ಜತೆ ಕರಿಷ್ಮಾ ಕಪೂರ್​ ಪ್ರಶ್ನೋತ್ತರ

‘ಮರು ಮದುವೆ ಆಗ್ತೀರಾ’ ಎಂದು ಕರಿಷ್ಮಾಗೆ ಫ್ಯಾನ್ಸ್​ ನೇರ ಪ್ರಶ್ನೆ

‘ಡಿಪೆಂಡ್ಸ್​’ ಎಂದು ಗೊಂದಲಮಯ ಉತ್ತರ ನೀಡಿದ ಕರಿಷ್ಮಾ

2016ರಲ್ಲಿ ಉದ್ಯಮಿ ಸಂಜಯ್ ಕಪೂರ್ ಗೆ ವಿಚ್ಛೇದನ ನೀಡಿದ್ದ ಕರೀಷ್ಮಾ

ಪಾತ್ರದ ಆಯ್ಕೆಯಲ್ಲಿ ಕರಿಷ್ಮಾ ಕಪೂರ್​ ಹೆಚ್ಚು ಚ್ಯೂಸಿ ಆಗಿದ್ದಾರೆ

2020ರಲ್ಲಿ ವೆಬ್​ ಸಿರೀಸ್​ ಲೋಕಕ್ಕೂ ಕಾಲಿಟ್ಟಿರುವ ಕರಿಷ್ಮಾ