ಸೀರೆಯಲ್ಲೂ ಬೋಲ್ಡ್​ ಆಗಿ ಕಾಣಿಸಿಕೊಂಡ ಬಾಲಿವುಡ್​ ಸುಂದರಿ ದಿಶಾ ಪಟಾನಿ.

27 Sep 2023

Pic credit - instagram

ದಿಶಾ ಪಟಾನಿ ಅವರು ಮಸ್ತ್​ ಫೋಟೋಶೂಟ್​ ಮಾಡಿಸಿ ಬಿಂದಾಸ್​ ಆಗಿ ಪೋಸ್​ ನೀಡಿದ್ದಾರೆ.

ಬಿಂದಾಸ್​ ಪೋಸ್​

ದಿಶಾ ಪಟಾನಿ ಅವರ ಅಭಿಮಾನಿಗಳ ವಲಯದಲ್ಲೆಲ್ಲಾ ಈ ಫೋಟೋಗಳು ವೈರಲ್​ ಆಗಿವೆ.

ಎಲ್ಲೆಲ್ಲೂ ದಿಶಾ

ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತ ಚಿತ್ರರಂಗದಲ್ಲೂ ಪ್ರಸಿದ್ಧಿ ಪಡೆದ ದಿಶಾ ಪಟಾನಿ.

ಪ್ರಸಿದ್ಧ ನಟಿ

ಸೀರೆ ಧರಿಸಿದ ದಿಶಾ ಪಟಾನಿ ಅವರು ಕಣ್ಮನ ಸೆಳೆಯುವಂತೆ ಕ್ಯಾಮೆರಾ ಎದುರು ಬಂದಿದ್ದಾರೆ.

ಸೀರೆಯಲ್ಲಿ ಸುಂದರಿ

ದಿಶಾ ಪಟಾಣಿ ಪೋಸ್ಟ್​ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ಫೋಟೋಗೆ ಲಕ್ಷಾಂತರ ಲೈಕ್ಸ್​ ಸಿಕ್ಕಿದೆ.

ಲಕ್ಷಗಟ್ಟಲೆ ಲೈಕ್ಸ್​

ಕಲರ್​ಫುಲ್​ ಫೋಟೋಗಳಿಗೆ ಕಮೆಂಟ್​ ಮಾಡಿದ ಎಲ್ಲರೂ ಕೂಡ ದಿಶಾಗೆ ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚುಗೆಯ ಕಮೆಂಟ್​

ಸಲ್ಮಾನ್​ ಖಾನ್​, ಟೈಗರ್ ಶ್ರಾಫ್ ಮುಂತಾದ ಸ್ಟಾರ್​ ನಟರ ಜೊತೆ ಅಭಿನಯಿಸಿದ ದಿಶಾ ಪಟಾನಿ.

ಸ್ಟಾರ್​ ನಟರ ಜೋಡಿ

ದಿಶಾ ಪಟಾನಿ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ  5.9 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.

5.9 ಕೋಟಿ ಹಿಂಬಾಲಕರು

‘ಟಗರು’ ಸುಂದರಿ ಮಾನ್ವಿತಾ ಫೋಟೋ ಕಂಡು ಮರುಳಾದ ಫ್ಯಾನ್ಸ್​