ಬಾಲಿವುಡ್​ ಸೆಲೆಬ್ರಿಟಿಗಳ ಗಣೇಶ ಚತುರ್ಥಿ ಆಚರಣೆಯ ಫೋಟೋ ಗ್ಯಾಲರಿ

19-Sep 2023

Pic credit - Instagram

ಸಾರಾ ಅಲಿ ಖಾನ್ ಅವರು ಹಿಂದೂ ದೇವರನ್ನೂ ಪೂಜಿಸುತ್ತಾರೆ. ಅವರು ಗಣಪತಿ ಎದುರು ನಿಂತು ಕೈ ಮುಗಿದಿದ್ದಾರೆ.

ಸಾರಾ ಖಾನ್

ಶ್ರದ್ಧಾ ಕಪೂರ್ ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಅವರ ಮನೆಯಲ್ಲೂ ಸಂಭ್ರಮದಿಂದ ಹಬ್ಬ ಆಚರಿಸಲಾಗಿದೆ.

ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್ ಮನೆಯಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡಲಾಗಿದೆ. ಈ ಮೂಲಕ ಹಬ್ಬ ಆಚರಿಸಲಾಗಿದೆ.

ವಿವಿಧ ಖಾದ್ಯ

ನಟ ಸೋನು ಸೂದ್ ಅವರು ಗಣಪತಿ ಮೂರ್ತಿಯ ಎದುರು ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಸೋನು ಸೂದ್

ನಟ ಹೃತಿಕ್ ರೋಷನ್ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ಹಬ್ಬ ಆಚರಿಸಿದ್ದಾರೆ. ಅವರು ಗಣಪತಿ ಹಿಡಿದು ಪೋಸ್ ನೀಡಿದ್ದಾರೆ.

ಹೃತಿಕ್ ರೋಷನ್

ಮಾಧುರಿ ದೀಕ್ಷಿತ್ ಅವರು ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ಮಾಧುರಿ ದೀಕ್ಷಿತ್

ಬಾಲಿವುಡ್​ನ ಬೇಡಿಕೆಯ ಹೀರೋ ಕಾರ್ತಿಕ್ ಆರ್ಯನ್ ಅವರು ದೊಡ್ಡ ಗಣೇಶ ಮೂರ್ತಿ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಕಾರ್ತಿಕ್ ಆರ್ಯನ್

ಮಲೈಕಾ ಅರೋರಾ ಅವರು ಸಾರ್ವಜನಿಕವಾಗಿ ಇಟ್ಟ ಗಣಪತಿಯ ದರ್ಶನ ಪಡೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಮಲೈಕಾ ಅರೋರಾ

ಹೊಸ ಸಿನಿಮಾ ಘೋಷಣೆ ಮಾಡಿದ ನಟಿ ಮೇಘನಾ ರಾಜ್