ಹೊಸ ಅವತಾರದಲ್ಲಿ ಬಾಲಿವುಡ್ ಬೆಡಗಿ  ಜಾಕ್ವೆಲಿನ್ ಫರ್ನಾಂಡೀಸ್

ಕಡು ಕೆಂಪು ಬಣ್ಣದ  ಗೌನ್ ಧರಿಸಿ ಹಾಟ್​​ ಲುಕ್​ ನೀಡಿದ ಶ್ರೀಲಂಕಾದ ಬೆಡಗಿ

ನಟಿ ಜಾಕ್ವೆಲಿನ್ ಧರಿಸಿರುವ ಬಟ್ಟೆಯನ್ನು   ಫ್ಯಾಶನ್ ಡಿಸೈನರ್ ಭಾವನಾ ರಾವ್ ವಿನ್ಯಾಸಗೊಳಿಸಿದ್ದಾರೆ.

ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿನಿಂದಾಗಿ ಕನ್ನಡಿಗರಿಗೂ ಚಿರಪರಿಚಿತ ಈ ನಟಿ

ಇನ್ಸ್ಟಾಗ್ರಾಮ್ನಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ 66 ಮಿಲಿಯನ್  ಫಾಲೋವರ್ಸ್ಗಳನ್ನು ಹೊಂದಿದ್ದಾರೆ.

ಬಹುಕೋಟಿ ವಂಚನೆ ಆರೋಪಿ, ಬೆಂಗಳೂರಿನ ಸುಕೇಶ್ ಚಂದ್ರಶೇಖರ್​​​ನಿಂದಾಗಿ ಭಾರೀ ಸುದ್ದಿಯಲ್ಲಿದ್ದ ನಟಿ

ತನ್ನ ಸೌಂದರ್ಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ