ವೆನಿಸ್ ಫಿಲ್ಮ್ ಫೆಸ್ಟಿವಲ್​​ನಲ್ಲಿ ಮಿಂಚಿದ ಜಾಕ್ವೆಲಿನ್ ಫರ್ನಾಂಡೀಸ್

03 September, 2023

Pic credit -Instagram/Jacqueliene Fernandez

ವೆನಿಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​​​​ ಬಾಲಿವುಡ್​​​ ಬ್ಯೂಟಿ.

Pic credit -Instagram/Jacqueliene Fernandez

ಕಪ್ಪು ಬಣ್ಣದ  ಗೌನ್ ಧರಿಸಿ ಹಾಟ್​​ ಲುಕ್​​​​ನಲ್ಲಿ ಶ್ರೀಲಂಕಾದ ಬೆಡಗಿ

Pic credit -Instagram/Jacqueliene Fernandez

ಫೋಟೋಗಳನ್ನು ಜಾಕ್ವೆಲಿನ್ ಅವರ ಅಧಿಕೃತ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Pic credit -Instagram/Jacqueliene Fernandez

ಇನ್ಸ್ಟಾಗ್ರಾಮ್​​ನಲ್ಲಿ ಬರೋಬ್ಬರಿ 67.6 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿರುವ ಜಾಕ್ವೆಲಿನ್

Pic credit -Instagram/Jacqueliene Fernandez

ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿನಿಂದಾಗಿ ಕನ್ನಡಿಗರಿಗೂ ಚಿರಪರಿಚಿತೆ ಈ ನಟಿ

Pic credit -Instagram/Jacqueliene Fernandez

ಬಹುಕೋಟಿ ವಂಚನೆ ಆರೋಪಿ, ಬೆಂಗಳೂರಿನ ಸುಕೇಶ್ ಚಂದ್ರಶೇಖರ್​​​ನಿಂದಾಗಿ ಭಾರೀ ಸುದ್ದಿಯಲ್ಲಿದ್ದ ನಟಿ

Pic credit -Instagram/Jacqueliene Fernandez

ತನ್ನ ಸೌಂದರ್ಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ಬಾಲಿವುಡ್​​ ಬ್ಯೂಟಿ.