ಹೊಸ ಅವತಾರದಲ್ಲಿ ಸಿಕ್ಸ್ ಪ್ಯಾಕ್ ಬೆಡಗಿ ಸಂಗೀತಾ ಶೃಂಗೇರಿ

03 September, 2023

Pic credit -Instagram/Sangeetha Sringeri

777 ಚಾರ್ಲಿ ಸಿನಿಮಾ  ಖ್ಯಾತಿಯ ನಟಿ ಸಂಗೀತಾ ಶೃಂಗೇರಿ.

Pic credit -Instagram/Sangeetha Sringeri

ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ ಚಾರ್ಲಿ ಬೆಡಗಿ.

Pic credit -Instagram/Sangeetha Sringeri

ಫಿಟ್​​ನೆಸ್​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ಸಂಗೀತಾ.

Pic credit -Instagram/Sangeetha Sringeri

ಕನ್ನಡದ ಹರಹರ ಮಹಾದೇವ ಸೀರಿಯಲ್​​​ ಮೂಲಕ ಮನೆ ಮಾತಾಗಿದ್ದ ನಟಿ ಸಂಗೀತಾ

Pic credit -Instagram/Sangeetha Sringeri

777 ಚಾರ್ಲಿ ಸಿನಿಮಾ ಸಂಗೀತಾ ಅವರ ಸಿನಿ ಪಯಣಕ್ಕೆ ಹೊಸ ತಿರುವು ಕೊಟ್ಟಿದೆ.

Pic credit -Instagram/Sangeetha Sringeri

ಶಿವಾಜಿ ಸುರತ್ಕಲ್‌-2 ಸಿನಿಮಾದ ಹಾಡಿನಲ್ಲಿ ಕಲರ್‌ಫುಲ್​​​ ಆಗಿ ಕಾಣಿಸಿಕೊಂಡಿದ್ದ ಸಂಗೀತಾ

Pic credit -Instagram/Sangeetha Sringeri

ಸದ್ಯ ಸಂಗೀತಾ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.