ಸೀರೆಯುಟ್ಟು ಹಾಟ್​​ ಅವತಾರದಲ್ಲಿ ಕೆಜಿಎಫ್​​​ ಬೆಡಗಿ ಮೌನಿ

02 September 2023

Pic credit -Instagram/mouniroy

ಬಾಲಿವುಡ್​​​ ಬೆಡಗಿ ಮೌನಿ ರಾಯ್​​​​​ ಸೀರೆಯುಟ್ಟು ಹಾಟ್​​ ಲುಕ್​​ನಲ್ಲಿ ಮಿಂಚಿದ್ದಾರೆ.

Pic credit -Instagram/mouniroy

ನಟಿಯ ಮಾದಕ ಮೈಮಾಟ ಕಂಡು ಫಿದಾ ಆದ ನೆಟ್ಟಿಗರು.

Pic credit -Instagram/mouniroy

ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ಮೌನಿ.

Pic credit -Instagram/mouniroy

ಹೆಸರಿಗೆ ತಕ್ಕಂತೆ ಮೌನವಾಗಿದ್ದು ಮಾದಕ ಮೈಮಾಟದಿಂದ ನಿದ್ದೆಗೆಡಿಸುವ ಬೆಡಗಿ.

Pic credit -Instagram/mouniroy

ಇದೀಗಾ ಕಪ್ಪು ಬಣ್ಣದ ಸೀರೆಯಲ್ಲಿ  ಹಾಟ್​​​​ ಆಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. 

Pic credit -Instagram/mouniroy

ಸೋಶಿಯಲ್​ ಮಿಡಿಯಾಗಳಲ್ಲಿ ಸಖತ್​​​​ ಆಕ್ಟೀವ್​ ಆಗಿರುವ ಮೌನಿ ಇನ್ಸ್ಟಾಗ್ರಾಮ್​​ನಲ್ಲಿ 27.6 ಮಿಲಿಯನ್​​ ಫಾಲೋವರ್ಸ್​ ಹೊಂದಿದ್ದಾರೆ.

Pic credit -Instagram/mouniroy

ಸದ್ಯ ನಟಿಯ  ಫಿಟ್ನೆಸ್ಗೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ. 

Pic credit -Instagram/mouniroy