11 January 2023

ಮತ್ತೆ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ಪ್ರವಾಸಿ ಹಡಗು ಪ್ರಾರಂಭಿಸುವಂತೆ ಒತ್ತಾಯ

Akshatha Vorkady

ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ

ಲಕ್ಷದ್ವೀಪಕ್ಕೆ ಮೋದಿ ಭೇಟಿ ನೀಡಿದ ಬಳಿಕ ಲಕ್ಷದ್ವೀಪದ ಬಗ್ಗೆ ಆನ್​ಲೈನ್​ನಲ್ಲಿ ಮಾಹಿತಿ ಶೋಧ ಬಹಳ ಹೆಚ್ಚಾಗಿದೆ. 

ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ

ಇದೀಗ ಮತ್ತೆ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ಪ್ರವಾಸಿ ಹಡಗು ಪ್ರಾರಂಭಿಸುವಂತೆ ಒತ್ತಾಯಿಸಲಾಗಿದೆ. 

ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ

ಈ ಹಿಂದೆ ಲಕ್ಷದ್ವೀಪಕ್ಕೆ ಮಂಗಳೂರಿನಿಂದಲೂ ಹೋಗಲು ಪ್ರವಾಸಿ ಹಡಗಿತ್ತು.ಆದರೆ ಕೆಲವು ವರ್ಷಗಳಿಂದ ಇದು ಸ್ಥಗಿತಗೊಂಡಿದೆ. 

Pic Credit - Pintrest

ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ

ಮಂಗಳೂರಿನಿಂದ ಮತ್ತೆ ಪ್ರವಾಸಿ ಹಡಗು ಪ್ರಾರಂಭವಾಗಬೇಕು ಎಂದು ಟಿ.ವಿ 9ಗೆ ಮೀನುಗಾರ‌ ಮುಖಂಡ ರಾಜರತ್ನ ಸನಿಲ್ ಹೇಳಿಕೆ.

Pic Credit - Pintrest

ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ

ಮಂಗಳೂರಿನ ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ಮಿನಿ‌ ಶಿಪ್ ಮೂಲಕ ಅಕ್ಕಿ, ತರಕಾರಿ, ಹಣ್ಣು ಹಂಪಲು, ಕಟ್ಟಡ ನಿರ್ಮಾಣ ಸಾಮಾಗ್ರಿಗಳ ರವಾನೆ 

Pic Credit - Pintrest

ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ

'ಪ್ರವಾಸಿಗರಿಗೆ ಸದ್ಯ ಕೇರಳದ ಕೊಚ್ಚಿಯಿಂದ ಮಾತ್ರ ಲಕ್ಷದ್ವೀಪಕ್ಕೆ ತೆರಳುವುದಕ್ಕೆ ಅವಕಾಶ, ಇಲ್ಲಿಂದ ಹೋಗಲು ಅವಕಾಶ ಮಾಡಿಕೊಡಿ'

Pic Credit - Pintrest

ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ

ಹಿಂದೆ ಲಕ್ಷದ್ವೀಪಕ್ಕೆ ಆಧಾರ್ ಕಾರ್ಡ್, ಫೋಟೋ ನೀಡಿ ಅನುಮತಿ ಪಡೆದು 18 ಗಂಟೆಯಲ್ಲಿ  ಪ್ರಯಾಣಿಸಬಹುದಿತ್ತು.

Pic Credit - Pintrest