ಭಾರತದ ಯಶಸ್ವಿ ಮಹಿಳಾ ಉದ್ಯಮಿಗಳು
Business Women's Day 2023
22 Sept 2023
Pic Credit: Google
ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಆಸ್ತಿಮೌಲ್ಯ 6.56 ಲಕ್ಷಕೋಟಿ ರೂ.
1. ನೀತಾ ಅಂಬಾನಿ
Pic Credit: Google
ಎಚ್ಸಿಎಲ್ ಕಾರ್ಪೊರೇಶನ್ಸ್ನ ಸಿಇಒ ಶಿವ್ ನಾದರ್ ಅವರ ಮಗಳು ರೋಷಿನಿ ನಾದರ್ ಆಸ್ತಿಮೌಲ್ಯ 40,000 ಕೋಟಿ ರೂ.
2. ರೋಷಿನಿ ನಾದರ್
Pic Credit: Google
ಬಿಸಿನೆಸ್ ಹಿನ್ನೆಲೆ ಇಲ್ಲದೇ ಸ್ವಂತವಾಗಿ ಬೆಳೆದು ಬಯೋಕಾನ್ ಕಂಪನಿ ಕಟ್ಟಿದ ಕಿರಣ್ ಮಜುಮ್ದಾರ್ ಶಾ 39,000 ಕೋಟಿ ರೂ ಆಸ್ತಿಯ ಒಡತಿ.
3. ಕಿರಣ್ ಮಜುಮ್ದಾರ್
Pic Credit: Google
ಇವರು ಭಾರತದ ಪ್ರಮುಖ ಕಾರ್ಪೊರೇಟ್ ಲಾಯರ್. ಏರ್ಟೆಲ್ ಮೊದಲಾದ ದೊಡ್ಡ ಕಂಪನಿಗಳ ಕಾನೂನು ವ್ಯಾಜ್ಯಗಳನ್ನು ನಿಭಾಯಿಸಿದವರು.
4. ಜಿಯಾ ಮೋಡಿ
Pic Credit: Google
ಅಪೋಲೋ ಹಾಸ್ಪಿಟಲ್ ಗ್ರೂಪ್ನ ಎಂಡಿಯಾಗಿರುವ ಸುನೀತಾ ರೆಡ್ಡಿ ಆಸ್ತಿಮೌಲ್ಯ 38,000 ಕೋಟಿ ರೂ ಎನ್ನಲಾಗಿದೆ.
5. ಸುನೀತಾ ರೆಡ್ಡಿ
Pic Credit: Google
ಗೋದ್ರೇಜ್ ಎಂಬ ಖ್ಯಾತ ಉದ್ಯಮಿ ಕುಟುಂಬದ ಸದಸ್ಯೆಯಾದ ಸ್ಮಿತಾ ವಿ ಕ್ರಿಶ್ನಾ ಅವರು ಕನ್ಸೂಮರ್ ಗೂಡ್ಸ್ ವ್ಯವಹಾರ ನಿಭಾಯಿಸುತ್ತಾರೆ.
6. ಸ್ಮಿತಾ ವಿ ಕ್ರಿಶ್ನಾ
Pic Credit: Google
ಲುಪಿನ್ ಲಿ ಎಂಬ ಫಾರ್ಮಾ ಕಂಪನಿಯನ್ನು 40 ವರ್ಷಗಳಿಂದ ನಿಭಾಯಿಸುತ್ತಿರುವ ಮಂಜು ದೇಶಬಂಧು ಗುಪ್ತ 27,000 ಕೋಟಿ ಮೌಲ್ಯದ ಆಸ್ತಿವಂತೆ.
7. ಮಂಜು ದೇಶಬಂಧು
Pic Credit: Google
ಜೆನೆರಿಕ್ ಮೆಡಿಸಿನ್ ತಯಾರಿಸುವ ಯುಎಸ್ವಿ ಕಂಪನಿಯ ಮುಖ್ಯಸ್ಥೆ ಲೀನಾ ಗಾಂಧಿ ತಿವಾರಿಯ ಆಸ್ತಿಮೌಲ್ಯ 17,000 ಕೋಟಿ ರೂ.
8. ಲೀನಾ ಗಾಂಧಿ ತಿವಾರಿ
Pic Credit: Google
ಜೋಹೋ ಮಾಲೀಕ ಶ್ರೀಧರ್ ವೆಂಬುರ ಸಹೋದರಿ ಹಾಗು ಕಾರ್ಪಸ್ ಕಾರ್ಪೊರೇಶನ್ ನಿರ್ದೇಶಕಿ ರಾಧಾ ವೆಂಬು 14,000 ಕೋಟಿ ರೂ ಆಸ್ತಿಯ ಒಡತಿ.
9. ರಾಧಾ ವೆಂಬು
Pic Credit: Google
ಡಾ. ರೆಡ್ಡೀಸ್ ಲ್ಯಾಬ್ನ ಮುಖ್ಯಸ್ಥ ಜಿ.ವಿ. ಪ್ರಸಾದ್ ಪತ್ನಿ ಜಿ ಅನುರಾಧಾ ಆಸ್ತಿಮೌಲ್ಯ 12,000 ಕೋಟಿ ರೂ. ಸಪ್ತರಿಣಿ ಸಂಸ್ಥೆಯ ಒಡತಿಯೂ ಹೌದು.
10. ಜಿ ಅನುರಾಧಾ
Pic Credit: Google
ಕವಿತಾ ಸಿಂಘಾನಿಯಾ, ಅನು ಆಗಾ, ರೇಣು ಮುಂಜಲ್, ಕಲ್ಪನಾ ಪರೇಖ್, ಫಾಲ್ಗುಣಿ ನಾಯರ್, ಜಯಶ್ರೀ ಉಲ್ಲಾಳ ಮೊದಲಾದ ಯಶಸ್ವಿ ಮಹಿಳಾ ಉದ್ಯಮಿಗಳಿದ್ದಾರೆ.
ಇನ್ನೂ ಹಲವರು
Pic Credit: Google
Next Story: ಭಾರತದ 10 ಶ್ರೇಷ್ಠ ಅರಸರು
ಕ್ಲಿಕ್ ಮಾಡಿ