3 ವರ್ಷದ ಬ್ಯಾಂಕ್ ಎಫ್​ಡಿ ದರಗಳು

22 Oct 2024

Pic credit: Google

Vijayasarathy SN

2024ರ ಡಿಸೆಂಬರ್​ನಲ್ಲಿ ಆರ್​ಬಿಐ ಬಡ್ಡಿದರ ಕಡಿತಗೊಳಿಸಬಹುದು. ಅದಾದರೆ ಬ್ಯಾಂಕುಗಳೂ ಕೂಡ ದರ ಇಳಿಸುತ್ತವೆ. ಈಗಲೇ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಹಣ ಇಡುವುದು ಸೂಕ್ತ.

ಎಫ್​ಡಿಗೆ ಸಕಾಲ

Pic credit: Google

ಹೆಚ್ಚಿನ ಬ್ಯಾಂಕುಗಳು 3 ವರ್ಷದ ಠೇವಣಿಗೆ ಗರಿಷ್ಠ ಬಡ್ಡಿ ನೀಡುವುದುಂಟು. ಈ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕುಗಳಲ್ಲಿ 3 ವರ್ಷದ ಎಫ್​ಡಿ ದರಗಳೆಷ್ಟು, ವಿವರ ಇಲ್ಲಿದೆ.

3 ವರ್ಷದ ಎಫ್​ಡಿ

Pic credit: Google

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3 ವರ್ಷದ ಫಿಕ್ಸೆಡ್ ಡೆಪಾಸಿಟ್​ಗೆ ವಾರ್ಷಿಕ ಶೇ. 6.75 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.25 ಬಡ್ಡಿ ಇದೆ.

ಎಸ್​ಬಿಐ

Pic credit: Google

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3 ವರ್ಷದ ನಿಶ್ಚಿತ ಠೇವಣಿ ಯೋಜನೆಗೆ ವಾರ್ಷಿಕ ಶೇ. 6.70ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಡೆಪಾಸಿಟ್​ಗೆ ಶೇ. 7.20 ಬಡ್ಡಿ ಬರುತ್ತದೆ.

ಯುಬಿಐ

Pic credit: Google

ಕೋಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ಸಾಮಾನ್ಯ ಗ್ರಾಹಕರ 3 ವರ್ಷದ ಠೇವಣಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಇದೇ ಠೇವಣಿಗೆ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ.

ಕೋಟಕ್ ಬ್ಯಾಂಕ್

Pic credit: Google

ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಮೂರು ವರ್ಷದ ನಿಶ್ಚಿತ ಠೇವಣಿಗಳಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಸೀನಿಯರ್ ಸಿಟಿಜನ್ಸ್ ಎಫ್​ಡಿಗಳಿಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.

ಎಚ್​ಡಿಎಫ್​ಸಿ

Pic credit: Google

ಐಸಿಐಸಿಐ ಬ್ಯಾಂಕು, ಪಂಜಾಬ್ ನ್ಯಾಷನಲ್ ಬ್ಯಾಂಕು, ಫೆಡರಲ್ ಬ್ಯಾಂಕುಗಳಲ್ಲೂ ಕೂಡ 3 ವರ್ಷದ ನಿಶ್ಚಿತ ಠೇವಣಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕ ಠೇವಣಿಗಳಿಗೆ ಶೇ. 7.5 ಬಡ್ಡಿದರ ಇದೆ.

ಇತರೆ ಬ್ಯಾಂಕುಗಳು

Pic credit: Google