ಬ್ಯಾಂಕ್ಗಳಲ್ಲಿ
5 ವರ್ಷದ ಎಫ್ಡಿಗೆ ಬಡ್ಡಿದರ
15 July 2024
Pic credit: Google
Vijayasarathy SN
ಐಸಿಐಸಿಐ ಬ್ಯಾಂಕ್ನಲ್ಲಿ ಸಾಮಾನ್ಯ ಗ್ರಾಹಕರ ಐದು ವರ್ಷದ ಠೇವಣಿಗಳಿಗೆ ವಾರ್ಷಿಕ ಶೇ. 7ರ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.5 ಬಡ್ಡಿ ಸಿಗುತ್ತದೆ.
ಐಸಿಐಸಿಐ ಬ್ಯಾಂಕ್
Pic credit: Google
ಅತಿದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್ಡಿಎಫ್ಸಿಯಲ್ಲಿ ಸಾಮಾನ್ಯ ಗ್ರಾಹಕರ ಐದು ವರ್ಷದ ಠೇವಣಿಗೆ ಶೇ. 7 ಬಡ್ಡಿ ಇದೆ. ಹಿರಿಯ ನಾಗರಿಕರಿಗೆ ಶೇ. 7.5 ಬಡ್ಡಿ ಕೊಡಲಾಗುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್
Pic credit: Google
ಕೋಟಕ್ ಮಹೀಂದ್ರ ಬ್ಯಾಂಕ್ನ ಐದು ವರ್ಷದ ನಿಶ್ಚಿತ ಠೇವಣಿಗೆ ಶೇ. 6.2 ಬಡ್ಡಿ ಇದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 6.7ರಷ್ಟು ಬಡ್ಡಿ ನೀಡುತ್ತದೆ ಈ ಬ್ಯಾಂಕ್.
ಕೋಟಕ್ ಬ್ಯಾಂಕ್
Pic credit: Google
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಮಾನ್ಯ ಗ್ರಾಹಕರ ಐದು ವರ್ಷದ ಠೇವಣಿಗೆ ಶೇ. 6.5 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.5 ಬಡ್ಡಿ ಸಿಗುತ್ತದೆ.
ಎಸ್ಬಿಐ
Pic credit: Google
ಖಾಸಗಿ ಒಡೆತನದ ಎಕ್ಸಿಸ್ ಬ್ಯಾಂಕ್ನಲ್ಲಿ ಐದು ವರ್ಷದ ನಿಶ್ಚಿತ ಠೇವಣಿಗೆ ಶೇ. 7.10ರಷ್ಟು ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.60ರಷ್ಟು ಬಡ್ಡಿ ಸಿಗುತ್ತದೆ.
ಎಕ್ಸಿಸ್ ಬ್ಯಾಂಕ್
Pic credit: Google
ಕರ್ಣಾಟಕ ಬ್ಯಾಂಕ್ನಲ್ಲಿ ಸಾಮಾನ್ಯ ಗ್ರಾಹಕರ ಐದು ವರ್ಷದ ಎಫ್ಡಿಗಳಿಗೆ ಶೇ. 6.5ರಷ್ಟು ಬಡ್ಡಿ ಬರುತ್ತದೆ. ಹಿರಿಯ ನಾಗರಿಕರಿಗೆ ಶೇ. 6.9ರಷ್ಟು ಬಡ್ಡಿ ಸಿಗುತ್ತದೆ.
ಕರ್ಣಾಟಕ ಬ್ಯಾಂಕ್
Pic credit: Google
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಐದು ವರ್ಷದ ನಿಶ್ಚಿತ ಠೇವಣಿಗೆ ಶೇ 6.50ರಷ್ಟು ಬಡ್ಡಿ ಸಿಗುತ್ತದೆ. ಇಲ್ಲಿ 399 ದಿನಗಳ ಠೇವಣಿಗೆ ಗರಿಷ್ಠ ಎಂದರೆ ಶೇ. 7.25ರಷ್ಟು ಬಡ್ಡಿ ಇದೆ.
ಯುಬಿಐ ಬ್ಯಾಂಕ್
Pic credit: Google
Next: ಎನ್ಪಿಎಸ್ vs ಪಿಪಿಎಫ್: ಯಾವುದು ಉತ್ತಮ
ಇನ್ನಷ್ಟು ನೋಡಿ