ಭಾರತದಲ್ಲಿ ಮೊಬೈಲ್ ಮಾರಾಟದ ಇಂಟರೆಸ್ಟಿಂಗ್ ಸಂಗತಿ

By: Vijayasarathy SN

15 Nov 2023

2023ರ ವರ್ಷದಲ್ಲಿ ಭಾರತದಲ್ಲಿ ಮಾರಾಟವಾದ ಎಲ್ಲಾ ಮೊಬೈಲ್​ಗಳು ಮೇಡ್ ಇನ್ ಇಂಡಿಯಾ ಸೆಟ್​ಗಳು.

ಮೇಡ್ ಇನ್ ಇಂಡಿಯಾ

Pic credit: Google

2014ರಲ್ಲಿ ಭಾರತದ ಶೇ. 81ರಷ್ಟು ಮೊಬೈಲ್ ಹ್ಯಾಂಡ್​ಸೆಟ್​ಗಳು ಚೀನಾದಿಂದ ಆಮದು ಆದಂಥವು.

2014ರಲ್ಲಿ ಹೇಗಿತ್ತು?

Pic credit: Google

ವಿಶ್ವದಲ್ಲಿ ಅತಿಹೆಚ್ಚು ಮೊಬೈಲ್ ತಯಾರಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಇವತ್ತು ಎರಡನೇ ಸ್ಥಾನದಲ್ಲಿದೆ.

ವಿಶ್ವ ನಂ. 2

Pic credit: Google

2014ರಿಂದ 2022ರವರೆಗೆ ಭಾರತದಲ್ಲಿ ತಯಾರಿಸಲಾದ ಮೊಬೈಲ್ ಹ್ಯಾಂಡ್​ಸೆಟ್​ಗಳ ಸಂಖ್ಯೆ 200 ಕೋಟಿ ದಾಟಿದೆ.

9 ವರ್ಷದಲ್ಲಿ ಎಷ್ಟು?

Pic credit: Google

2014ರಿಂದ 2022ರವರೆಗೆ ಭಾರತದಲ್ಲಿ ಮೊಬೈಲ್ ಉತ್ಪಾದನೆ ವರ್ಷಕ್ಕೆ ಸರಾಸರಿ ಶೇ. 23ರ ದರದಲ್ಲಿ ಹೆಚ್ಚಾಗುತ್ತಾ ಬಂದಿದೆ.

ವರ್ಷಕ್ಕೆ ಶೇ. 23

Pic credit: Google

2023ರಲ್ಲಿ ಭಾರತದಲ್ಲಿ 27 ಕೋಟಿ ಮೊಬೈಲ್ ಹ್ಯಾಂಡ್​ಸೆಟ್​ಗಳು ತಯಾರಾಗಲಿವೆ.

2023ರಲ್ಲಿ ಎಷ್ಟು?

Pic credit: Google

ಭಾರತದಲ್ಲಿ ತಯಾರಾದ ಶೇ. 20ರಷ್ಟು ಮೊಬೈಲ್ ಹ್ಯಾಂಡ್​ಸೆಟ್​ಗಳನ್ನು ರಫ್ತು ಮಾಡಲಾಗುತ್ತದೆ.

ಮೊಬೈಲ್ ರಫ್ತು

Pic credit: Google

ಇವತ್ತು ಆ್ಯಪಲ್, ಸ್ಯಾಮ್ಸುಂಗ್ ಮೊಬೈಲ್​ಗಳಷ್ಟೇ ಅಲ್ಲ, ಚೀನಾದ ಕಂಪನಿಗಳೂ ಭಾರತದಲ್ಲಿ ಹ್ಯಾಂಡ್​ಸೆಟ್ ತಯಾರಿಸುತ್ತಿವೆ.

ಭಾರತದಲ್ಲಿ ತಯಾರಿಕೆ

Pic credit: Google