ಮಲಗೋದೇ ನಿಮ್ ಕೆಲ್ಸ, 10 ಲಕ್ಷ ರೂ ಸಂಬಳ

ಮಲಗೋದೇ ನಿಮ್ ಕೆಲ್ಸ, 10 ಲಕ್ಷ ರೂ ಸಂಬಳ

05 Sep 2024

Pic credit: Getty images

Vijayasarathy SN

TV9 Kannada Logo For Webstory First Slide
ನೀವು ಸಂತೆಯಲ್ಲೂ ನಿದ್ದೆ ಮಾಡಬಲ್ಲಂತಹ ಅದೃಷ್ಟವಂತರಾಗಿದ್ದರೆ ಇಗೋ ನಿಮಗೆ ಹೇಳಿ ಮಾಡಿಸಿದ ಕೆಲಸದ ಆಫರ್ ಇದೆ. ಮಲಗೋ ಭಾಗ್ಯದ ಜೊತೆಗೆ ಲಕ್ಷಲಕ್ಷ ಹಣ ಬೇರೆ.

ನಿದ್ದೆ ನಿದ್ದೆ ನಿದ್ದೆ

ನೀವು ಸಂತೆಯಲ್ಲೂ ನಿದ್ದೆ ಮಾಡಬಲ್ಲಂತಹ ಅದೃಷ್ಟವಂತರಾಗಿದ್ದರೆ ಇಗೋ ನಿಮಗೆ ಹೇಳಿ ಮಾಡಿಸಿದ ಕೆಲಸದ ಆಫರ್ ಇದೆ. ಮಲಗೋ ಭಾಗ್ಯದ ಜೊತೆಗೆ ಲಕ್ಷಲಕ್ಷ ಹಣ ಬೇರೆ.

Pic credit: Getty images

ಈ ನಿದ್ರಾ ಭಾಗ್ಯದ ಕೆಲಸದ ಆಫರ್ ಮಾಡುತ್ತಿರುವುದು ವೇಕ್​ಫಿಟ್. ಇದು ಹಾಸಿಗೆ, ಪೀಠೋಪಕರಣ ಮಾರುವ ಸಂಸ್ಥೆ. ತನ್ನ ಹಾಸಿಗೆ ಎಷ್ಟು ಆರಾಮ ಎಂಬುದನ್ನು ತೋರಿಸಲು ನಿದ್ರಾವೀರರನ್ನು ನೇಮಿಸುತ್ತಿದೆ.

ನಿದ್ರಾವೀರರು

ಈ ನಿದ್ರಾ ಭಾಗ್ಯದ ಕೆಲಸದ ಆಫರ್ ಮಾಡುತ್ತಿರುವುದು ವೇಕ್​ಫಿಟ್. ಇದು ಹಾಸಿಗೆ, ಪೀಠೋಪಕರಣ ಮಾರುವ ಸಂಸ್ಥೆ. ತನ್ನ ಹಾಸಿಗೆ ಎಷ್ಟು ಆರಾಮ ಎಂಬುದನ್ನು ತೋರಿಸಲು ನಿದ್ರಾವೀರರನ್ನು ನೇಮಿಸುತ್ತಿದೆ.

Pic credit: Getty images

ಪ್ರೊಫೆಷನಲ್ ಸ್ಲೀಪ್ ಇಂಟರ್ನ್ ಆಗಿ ಆಯ್ಕೆಯಾದವರು ಎರಡು ತಿಂಗಳ ಕಾಲ ಕಂಪನಿ ಹೇಳಿದ ರೀತಿಯಲ್ಲಿ ಮಲಗಬೇಕು. 1 ಲಕ್ಷದಿಂದ 10 ಲಕ್ಷ ರೂವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ.

10 ಲಕ್ಷ ಸಂಭಾವನೆ

ಪ್ರೊಫೆಷನಲ್ ಸ್ಲೀಪ್ ಇಂಟರ್ನ್ ಆಗಿ ಆಯ್ಕೆಯಾದವರು ಎರಡು ತಿಂಗಳ ಕಾಲ ಕಂಪನಿ ಹೇಳಿದ ರೀತಿಯಲ್ಲಿ ಮಲಗಬೇಕು. 1 ಲಕ್ಷದಿಂದ 10 ಲಕ್ಷ ರೂವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ.

Pic credit: Getty images

ಗಾಢ ನಿದ್ರೆ

ರಾತ್ರಿ 8-9 ಗಂಟೆ ಕಾಲ ಗಾಢವಾಗಿ ನಿದ್ರೆ ಮಾಡಬೇಕು. ಬೆಳಗಿನ ಹೊತ್ತು 20 ನಿಮಿಷ ಕಿರುನಿದ್ರೆ ಅಥವಾ ಪವರ್ ನ್ಯಾಪ್ ಮಾಡಿದರೆ ಇನ್ನೂ ಸೂಪರ್. ಜೀವನದ ಜಂಜಾಟ ಎಲ್ಲಾ ಕಿತ್ತುಹಾಕಿ ಮಲಗಬಲ್ಲಿರಾ?

Pic credit: Getty images

ಮಲಗೋದೆ ಕೆಲಸ

ವೇಕ್​ಫಿಟ್ ಕಂಪನಿಯವರೇ ನಿಮಗೆ ಉಚಿತವಾಗಿ ಬೆಡ್ ಒದಗಿಸುತ್ತಾರೆ. ನಿಗದಿತ ಟೈಮ್​ಗೆ ಸರಿಯಾಗಿ ಬೆಡ್​ಗೆ ಹೋಗಿ ಮಲಗಬೇಕು. ವೀಕೆಂಡ್​ನಲ್ಲಿ ಮಲಗೋ ಅವಧಿ ತುಸು ಹೆಚ್ಚಿಸಬಹುದು.

Pic credit: Getty images

ಸ್ಲೀಪ್ ಚಾಂಪಿಯನ್

ನೀವು ಮಲಗೋದರಲ್ಲಿ ನಿಸ್ಸೀಮರೆಂದು ಕಂಪನಿಗೆ ಅನಿಸಿದರೆ ಅನುಭವಿ ಸ್ಲೀಪ್ ಮೆಂಟರ್ಸ್​ನಿಂದ ವರ್ಕ್​ಶಾಪ್ ಮೂಲಕ ಇನ್ನಷ್ಟು ತರಬೇತಿ ಕೊಡಲಾಗುತ್ತದೆ. ನೀವು ಸ್ಲೀಪ್ ಚಾಂಪಿಯನ್ ಆಗಬಹುದು.

Pic credit: Getty images

ಹೆಚ್ಚಿನ ಮಾಹಿತಿ

ಸ್ಲೀಪ್ ಇಂಟರ್ನ್​ಗೆ 1 ಲಕ್ಷ ರೂ, ಸ್ಲೀಪ್ ಚಾಂಪಿಯನ್​ಗೆ 10 ಲಕ್ಷ ರೂ ಸಂಭಾವನೆ ಸಿಗುತ್ತದೆ. ಕೆಲಸಕ್ಕೆ ಅರ್ಜಿ ಸಲ್ಲಿಸಲು ಇಲ್ಲಿರುವ ಲಿಂಕ್ ಕ್ಲಿಕ್ ಮಾಡಿ.

Pic credit: Getty images