01 February 2025
Pic credit - Pintrest
Akshatha Vorkady
ಈ ಬಾರಿಯ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26 ರ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಿದ್ದಾರೆ.
Pic credit - Pintrest
ಬಜೆಟ್‌ನಲ್ಲಿ ಯಾವ ವಸ್ತುಗಳು ಅಗ್ಗ ಮತ್ತು ದುಬಾರಿ ವಸ್ತುಗಳ ಪಟ್ಟಿಯಲ್ಲಿ ಏನೆಲ್ಲ ಸೇರಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Pic credit - Pintrest
ಮೊಬೈಲ್ ಫೋನ್‌ಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ, ಇದರಿಂದಾಗಿ ಮೊಬೈಲ್ ಫೋನ್‌ಗಳ ಬೆಲೆ ಅಗ್ಗವಾಗಬಹುದು.
Pic credit - Pintrest
ಕ್ಯಾನ್ಸರ್ ಹಾಗೂ ಅಪರೂಪದ ಕಾಯಿಲೆಗಳಿಗೆ ನೀಡುವ 36 ಔಷಧಿಗಳ ಬೆಲೆಯಲ್ಲಿ ಕಡಿಮೆ ದರಕ್ಕೆ ಸಿಗಲಿದೆ.
Pic credit - Pintrest
ಇದಲ್ಲದೇ ಚರ್ಮದ ಶೂ, ಬೆಲ್ಟ್, ಫ್ರೋಜನ್ ಫಿಶ್, ಮೊಬೈಲ್, ಚರ್ಮದ ಉತ್ಪನ್ನಗಳ ಬೆಲೆ ಅಗ್ಗವಾಗಲಿದೆ.
Pic credit - Pintrest
ಆದರೆ ವಿಮಾನ ಟಿಕೆಟ್ ದರ, ಹೈಟೆಕ್ ಎಲೆಕ್ಟ್ರಾನಿಕ್ಸ್, ಆಮದು ಕಾರುಗಳು ಮತ್ತು ತಂಬಾಕು ಮತ್ತು ಸಿಗರೇಟ್ ಬೆಲೆ ದುಬಾರಿಯಾಗಿದೆ.
Pic credit - Pintrest
ನಿರ್ಮಲಾ ಸೀತಾರಾಮನ್ ಸತತ ಎಂಟು ಬಾರಿ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಏಕೈಕ ಹಣಕಾಸು ಸಚಿವೆ ಎಂಬ ಸಾಧನೆಯನ್ನು ದಾಖಲಿಸಿದ್ದಾರೆ.
Pic credit - Pintrest
8 ಬಜೆಟ್ 8 ಬಣ್ಣದ ಸೀರೆಗಳು; ಪ್ರತಿ ಬಾರಿ ಗಮನ ಸೆಳೆಯುವ ನಿರ್ಮಲಾ ಸೀತಾರಾಮನ್
ಇಲ್ಲಿ ಕ್ಲಿಕ್ ಮಾಡಿ