01 February 2025

Pic credit -  Twitter

Akshatha Vorkady

8 ಬಜೆಟ್​ 8 ಬಣ್ಣದ ಸೀರೆಗಳು; ಪ್ರತಿ ಬಾರಿ ಗಮನ ಸೆಳೆಯುವ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿ ಬಾರಿ ಬಜೆಟ್ ಮಂಡಿಸಲು ಬರುವಾಗ ಉಡುವ ಸೀರೆ ಟ್ರೆಂಡ್ ಆಗುತ್ತದೆ.

ನಿರ್ಮಲಾ ಸೀತಾರಾಮನ್

Pic credit -  Twitter

ಇದೀಗ ಎಂಟನೇ  ಬಜೆಟ್ ಮಂಡನೆ ವೇಳೆ ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿಯ ಕೌಶಲ್ಯಕ್ಕೆ ಗೌರವಾರ್ಥವಾಗಿ ಸೀರೆ ಉಟ್ಟಿದ್ದಾರೆ. 

ಕೇಂದ್ರ ಬಜೆಟ್‌ 2025

Pic credit -  Twitter

ನಿರ್ಮಲಾ ಸೀತಾರಾಮನ್ ಅವರು ಮೊದಲ ಬಜೆಟ್ ವೇಳೆ ಗೋಲ್ಡ್‌ ಕಲರ್‌ ಬಾರ್ಡರ್‌ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆ ಉಟ್ಟಿದ್ದರು. 

ಮಂಗಳಗಿರಿ ಸೀರೆ

Pic credit -  Twitter

2020ರಲ್ಲಿ ತಮ್ಮ ಎರಡನೇ ಬಜೆಟ್​​ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಹಳದಿ ಬಣ್ಣದ ರೇಷ್ಮೆ ಸೀರೆ ಉಟ್ಟು ಗಮನಸೆಳೆದಿದ್ದರು. 

ಎರಡನೇ ಬಜೆಟ್

Pic credit -  Twitter

2021 ರಲ್ಲಿ ನಿರ್ಮಲಾ ಸೀತಾರಾಮನ್ ತಮ್ಮ 3ನೇ ಬಜೆಟ್ ವೇಳೆ  ಹೈದರಾಬಾದ್‌ನ ಪೋಚಂಪಲ್ಲಿ ಗ್ರಾಮದ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದರು.

 ಪೋಚಂಪಲ್ಲಿ ಸೀರೆ

Pic credit -  Twitter

2022ರಲ್ಲಿ 4ನೇ ಬಜೆಟ್‌ ಮಂಡನೆ ವೇಳೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ನೇಯ್ದ ಬೊಮ್ಕೈ ಸೀರೆಯನ್ನು ತೊಟ್ಟಿದ್ದರು.

ಬೊಮ್ಕೈ ಸೀರೆ

Pic credit -  Twitter

2023ರಲ್ಲಿ ತಮ್ಮ 5ನೇ ಬಜೆಟ್​​ ಮಂಡನೆಯ ವೇಳೆ ಕರ್ನಾಟಕ ಧಾರವಾಡದ ಇಳಕಲ್‌ ರೇಷ್ಮೆಯನ್ನು ತೊಟ್ಟು ಗಮನಸೆಳೆದಿದ್ದ ಹಣಕಾಸು ಸಚಿವೆ.

ಇಳಕಲ್‌ ರೇಷ್ಮೆ ಸೀರೆ

Pic credit -  Twitter

2024ರಲ್ಲಿ ಪಶ್ಚಿಮ ಬಂಗಾಳದ ಕಾಂತ ಹೊಲಿಗೆಯಿಂದ ವಿನ್ಯಾಸಗೊಳಿಸಿದ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್.

ಟಸ್ಸರ್ ರೇಷ್ಮೆ ಸೀರೆ

Pic credit -  Twitter

 ಕಳೆದ ವರ್ಷ ತಮ್ಮ 7ನೇ ಬಜೆಟ್‌ ವೇಳೆ ಮಜೆಂಟಾ ಬಾರ್ಡರ್‌ ಹೊಂದಿದ್ದ ಮಂಗಳಗಿರಿ ಕಾಟನ್​​ ಸೀರೆಯಲ್ಲಿ ಗಮನಸೆಳೆದಿದ್ದರು. 

ಮಂಗಳಗಿರಿ ಕಾಟನ್

Pic credit -  Twitter

ನಿಮ್ಮ ಅಂದ ದುಪ್ಪಟ್ಟುಗೊಳಿಸುವ ಸಂಪ್ರದಾಯಿಕ ಚಿನ್ನದ ಸರಗಳು ಇಲ್ಲಿವೆ