ನಿಮ್ಮ ಅಂದ ದುಪ್ಪಟ್ಟುಗೊಳಿಸುವ ಸಂಪ್ರದಾಯಿಕ ಚಿನ್ನದ ಸರಗಳು ಇಲ್ಲಿವೆ

Akshatha Vorkady

TV9 Kannada Logo For Webstory First Slide

30 Jan 2025

Pic credit - Pintrest

TV9 Kannada Logo For Webstory First Slide

ನಿಮ್ಮ ಅಂದ ದುಪ್ಪಟ್ಟುಗೊಳಿಸುವ ಸಂಪ್ರದಾಯಿಕ ಚಿನ್ನದ ಸರಗಳು ಇಲ್ಲಿವೆ

ದಿನದಿಂದ ದಿನಕ್ಕೆ  ಚಿನ್ನದ ರೇಟು ಭರ್ಜರಿಯಾಗಿ ಏರಿಕೆ ಕಾಣುತ್ತಿದೆ. ಇದು ಬಂಗಾರ ಪ್ರಿಯರಿಗೆ ಬಿಗ್​ ಶಾಕ್​​ ನೀಡಿದೆ.

ದಿನದಿಂದ ದಿನಕ್ಕೆ  ಚಿನ್ನದ ರೇಟು ಭರ್ಜರಿಯಾಗಿ ಏರಿಕೆ ಕಾಣುತ್ತಿದೆ. ಇದು ಬಂಗಾರ ಪ್ರಿಯರಿಗೆ ಬಿಗ್​ ಶಾಕ್​​ ನೀಡಿದೆ. 

Pic credit - Pintrest

ಆದರೂ ಕೂಡ ಚಿನ್ನ ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಯಾಕೆಂದರೆ ಬಂಗಾರ ಮಹಿಳೆಯರ ಅಚ್ಚು ಮೆಚ್ಚು.

ಆದರೂ ಕೂಡ ಚಿನ್ನ ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಯಾಕೆಂದರೆ ಬಂಗಾರ ಮಹಿಳೆಯರ ಅಚ್ಚು ಮೆಚ್ಚು.

Pic credit - Pintrest

ಇತ್ತೀಚಿನ ಟ್ರೆಂಡಿ ಆಭರಣಗಳಿಗಿಂತ ಹಿರಿಯರು ಧರಿಸುತ್ತಿದ್ದ ಸಂಪ್ರದಾಯಿಕ ಒಡವೆಗಳ ಮೇಲೆ ಕ್ರೇಜ್​ ಹೆಚ್ಚುತ್ತಿದೆ.

ಇತ್ತೀಚಿನ ಟ್ರೆಂಡಿ ಆಭರಣಗಳಿಗಿಂತ ಹಿರಿಯರು ಧರಿಸುತ್ತಿದ್ದ ಸಂಪ್ರದಾಯಿಕ ಒಡವೆಗಳ ಮೇಲೆ ಕ್ರೇಜ್​ ಹೆಚ್ಚುತ್ತಿದೆ. 

Pic credit - Pintrest

ಆದ್ದರಿಂದ ನಿಮ್ಮ ಅಂದ ದುಪ್ಪಟ್ಟುಗೊಳಿಸುವ ಸಂಪ್ರದಾಯಿಕ ಚಿನ್ನದ ಸರಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.

Pic credit - Pintrest

ಮಲ್ಲಿಗೆ ಸರ ಇತ್ತೀಚಿನ ದಿನಗಳಲ್ಲಿ ಮತ್ತೆ ಟ್ರೆಂಡಿಂಗ್​ನಲ್ಲಿದೆ. ಹಳೆಯ ಸಂಪ್ರದಾಯಿಕ ಸರಗಳಲ್ಲೊಂದು ಮಲ್ಲಿಗೆ ಸರ.

Pic credit - Pintrest

ಸಂಪ್ರದಾಯಿಕ ಆಭರಣಗಳ ಪೈಕಿ ಕಾಸಿನ ಸರಗಳನ್ನು ಕೂಡ ಇತ್ತೀಚಿನ ದಿನಗಳಲ್ಲಿ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ.

Pic credit - Pintrest

ಲಕ್ಷ್ಮೀ ಪೆಂಡೆಂಟ್​​ ಇರುವ ಸಂಪ್ರದಾಯಿಕ ಮುತ್ತಿನ ಸರಗಳು ಕೂಡ ಈಗ ಯುವಪೀಳಿಗೆಯ ನೆಚ್ಚಿನ ಆಯ್ಕೆಗಳಲ್ಲೊಂದಾಗಿದೆ.

Pic credit - Pintrest

ನಿಮಗೆ ಮಹಾರಾಣಿಯ ಲುಕ್​ ನೀಡುವ ಆಭರಣಗಳಿವು