Akshatha Vorkady
28 Jan 2025
Pic credit - Pintrest
ನಿಮಗೆ ಮಹಾರಾಣಿಯ ಲುಕ್ ನೀಡುವ ಆಭರಣಗಳಿವು
ಚಿನ್ನ, ಬೆಳ್ಳಿ, ವಜ್ರದ ಆಭರಣಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.
Pic credit - Pintrest
ಮದುವೆಯಂತಹ ವಿಶೇಷ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮೈ ತುಂಬಾ ಆಭರಣಗಳಿಂದ ಮಿಂಚುತ್ತಾರೆ.
Pic credit - Pintrest
ಕೆಲವರು ಸಿಂಪಲ್ ಆಭರಣಗಳನ್ನು ಇಷ್ಟ ಪಟ್ಟರೆ ಇನ್ನು ಕೆಲವರು ಐಷಾರಾಮಿ ಆಭರಣಗಳನ್ನು ಇಷ್ಟ ಪಡುತ್ತಾರೆ.
Pic credit - Pintrest
ಸಂಪ್ರದಾಯಿಕ ಸೀರೆಗಳಿಗೆ ರಾಯಲ್ ಲುಕ್ ನೀಡುವ ವಿವಿಧ ಬಗೆಯ ಆಭರಣಗಳು ಇಲ್ಲಿವೆ ನೋಡಿ
Pic credit - Pintrest
ಈ ರೀತಿಯ ಐಷಾರಾಮಿ ಆಭರಣಗಳು ನಿಮಗೆ ಮಹಾರಾಣಿಯ ಲುಕ್ ನೀಡುತ್ತವೆ.
Pic credit - Pintrest
ಈ ರೀತಿಯ ರಾಯಲ್ ಆಭರಣಗಳನ್ನು ನೀವು ತೊಟ್ಟರೆ ಸಾವಿರಾರೂ ಜನರ ನಡುವೆ ಆಕರ್ಷಕವಾಗಿ ಕಾಣುತ್ತೀರಿ.
Pic credit - Pintrest
ಮುಂದಿನ ಸಲ ಯಾವುದೇ ಕಾರ್ಯಕ್ರಮಗಳಿದ್ದರೂ ಕೂಡ ಈರೀತಿಯ ಐಷಾರಾಮಿ ಒಡವೆಗಳನ್ನು ಆಯ್ಕೆ ಮಾಡಿಕೊಳ್ಳಿ.
Pic credit - Pintrest
ಮುತ್ತು ಪೋಣಿಸಿ ತಯಾರಿಸಲಾದ ಸ್ಟೈಲಿಶ್ ಉಡುಪುಗಳು
ಇಲ್ಲಿ ಕ್ಲಿಕ್ ಮಾಡಿ