Akshatha Vorkady
12 Jan 2025
Pic credit - Pintrest
ಮುತ್ತು ಪೋಣಿಸಿ ತಯಾರಿಸಲಾದ ಸ್ಟೈಲಿಶ್ ಉಡುಪುಗಳು
ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಂದಲೇ ಒಂದೊಂದು ಬಟ್ಟೆಗಳು ಟ್ರೆಂಡ್ ಆಗುತ್ತಿದೆ.
Pic credit - Pintrest
ಸಾಮಾನ್ಯವಾಗಿ ಉಡುಪುಗಳನ್ನು ಬಟ್ಟೆಗಳಿಂದ ವಿವಿಧ ವಿನ್ಯಾಸಗಳಲ್ಲಿ ಹೊಲಿದು ತಯಾರಿಸಲಾಗುತ್ತದೆ.
Pic credit - Pintrest
ಆದರೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್, ಇತರ ವಸ್ತುಗಳಿಂದಲೂ ಮೈಮೇಲಿನ ಉಡುಪು ತಯಾರಿಸಲಾಗುತ್ತದೆ.
Pic credit - Pintrest
ಆದರೆ ಮುತ್ತು ಪೋಣಿಸಿ ತಯಾರಿಸಲಾದ ಸ್ಟೈಲಿಶ್ ಟ್ರೆಂಡಿ ಉಡುಪುಗಳನ್ನು ನೋಡಿದ್ದೀರಾ?
Pic credit - Pintrest
ಸದ್ಯ ಬಾಲಿವುಡ್, ಹಾಲಿವುಡ್ ನಟಿಯರಿಂದಲೇ ಮುತ್ತುಗಳಿಂದ ಪೋಣಿಸಿ ಉಡುಪುಗಳು ವೈರಲ್ ಆಗುತ್ತಿದೆ.
Pic credit - Pintrest
ಈ ರೀತಿಯ ಉಡುಪುಗಳು ಟ್ರೆಂಡ್ ಲುಕ್ ನೀಡುತ್ತದೆ. ಜೊತೆಗೆ ಇದಕ್ಕೆ ಯಾವುದೇ ಆಭರಣಗಳನ್ನು ಧರಿಸಬೇಕಿಲ್ಲ.
Pic credit - Pintrest
ಇದಲ್ಲದೇ ಉಡುಪಿನ ಬದಲಾಗಿ ನೀವು ಸಿಂಪಲ್ ಬಟ್ಟೆಗಳಿಗೆ ಈ ರೀತಿಯ ಮುತ್ತಿನ ಆಭರಣಗಳನ್ನು ಧರಿಸಬಹುದಾಗಿದೆ.
Pic credit - Pintrest
ಹೊಸ ಹೊಸ ವಿನ್ಯಾಸದ ಮುತ್ತಿನ ಕಿವಿಯೋಲೆಗಳು ಇಲ್ಲಿವೆ
ಇಲ್ಲಿ ಕ್ಲಿಕ್ ಮಾಡಿ