Akshatha Vorkady
11 Jan 2025
Pic credit - Pintrest
ಹೊಸ ಹೊಸ ವಿನ್ಯಾಸದ ಮುತ್ತಿನ ಕಿವಿಯೋಲೆಗಳು ಇಲ್ಲಿವೆ
ಇತ್ತೀಚಿನ ದಿನಗಳಲ್ಲಿ ಮುತ್ತಿನ ಕಿವಿಯೋಲೆ ವಿಶೇಷವಾಗಿ ಜುಮ್ಕಾಗಳು ಸಖತ್ ಟ್ರೆಂಡ್ ಆಗುತ್ತಿದೆ.
Pic credit - Pintrest
ಚಿನ್ನ ಮತ್ತು ಮುತ್ತಿನಿಂದ ವಿನ್ಯಾಸಗೊಳಿಸಿದ ಜುಮ್ಕಾಗಳು ನಿಮಗೆ ವಿಶೇಷ ಲುಕ್ ನೀಡುತ್ತದೆ.
Pic credit - Pintrest
ವಿಶೇಷ ಕಾರ್ಯಕ್ರಮಗಳಿಗೆ ಅಂದರೆ ಸಂಪ್ರದಾಯಿಕ ಉಡುಗೆಗಳಿಗೆ ಈ ಜುಮ್ಕಾಗಳು ಉತ್ತಮ ಆಯ್ಕೆ.
Pic credit - Pintrest
ಜುಮ್ಕಾಗಳ ಹೊರತಾಗಿ ವಿವಿಧ ವಿನ್ಯಾಸದ ಮುತ್ತಿನ ಕಿವಿಯೋಲೆಗಳು ಕೂಡ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.
Pic credit - Pintrest
ನೀವು ಚಿನ್ನದ ಜುಮ್ಕಾಗಳನ್ನು ಖರೀದಿಸಬಹುದು. ಇಲ್ಲದಿದ್ದರೆ ಫ್ಯಾನ್ಸಿ ಅಂಗಡಿಗಳಲ್ಲಿಯೂ ಕಡಿಮೆ ಬೆಲೆಗೆ ಲಭ್ಯವಿದೆ.
Pic credit - Pintrest
ಈ ರೀತಿಯ ಆಭರಣಗಳನ್ನು ನೀವು ಪ್ರತೀ ದಿನ ಆಫೀಸು ಹಾಗೂ ಕಾಲೇಜುಗಳಿಗೂ ಧರಿಸಬಹುದಾಗಿದೆ.
Pic credit - Pintrest
ಮುತ್ತಿನ ಕಿವಿಯೋಲೆಗಳಲ್ಲಿ ಟ್ರೆಂಡಿ ಹಾಗೂ ಸಂಪ್ರದಾಯಿಕ ಕಿವಿಯೋಲೆಗಳು ಲಭ್ಯವಿದೆ.
Pic credit - Pintrest
ಪ್ರತಿಷ್ಠಾ ದ್ವಾದಶಿ: ರಾಮಲಲ್ಲಾ ಪ್ರತಿಷ್ಠಾಪನೆಗೆ ವರ್ಷದ ಹರ್ಷ
ಇಲ್ಲಿ ಕ್ಲಿಕ್ ಮಾಡಿ