By: Vijayasarathy SN

ಕ್ರಿಸ್ಮಸ್ ಟ್ರೀ ಮೂಲಕ ಹಣ ಸಂಪಾದಿಸುವುದು ಹೇಗೆ?

21 Dec 2023

ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಕಣ್ಕುಕ್ಕುವುದು ಅಲಂಕಾರಗಳು. ಅದರಲ್ಲೂ ಕ್ರಿಸ್ಮಸ್ ಟ್ರೀ.

ಕ್ರಿಸ್ಮಸ್ ಟ್ರೀ

(Pic credit: Google)

ಕ್ರಿಸ್ಮಸ್ ಹಬ್ಬದ ಅಲಂಕಾರಗಳಲ್ಲಿ ಪ್ರಮುಖವಾದುದು ಕ್ರಿಸ್ಮಸ್ ಟ್ರೀ. ಅತಿ ಹೆಚ್ಚು ಬೇಡಿಕೆ ಈ ಟ್ರೀಗೆ ಇರುತ್ತದೆ. ಒಳ್ಳೆಯ ಬಿಸಿನೆಸ್ ಆಗಬಲ್ಲುದು.

ಒಳ್ಳೆಯ ಬಿಸಿನೆಸ್

(Pic credit: Google)

ಸಣ್ಣ ಕ್ರಿಸ್ಮಸ್ ಟ್ರೀಗಳ ಬೆಲೆ 500ರಿಂದ 1000 ರೂ ಇದೆ. 5 ಅಡಿಗಿಂತ ದೊಡ್ಡ ಮರಗಳಿಗೆ ಬೆಲೆ 30,000 ರೂವರೆಗೂ ಸಿಗುತ್ತದೆ. 

30,000 ರೂವರೆಗೂ...

(Pic credit: Google)

ಕ್ರಿಸ್ಮಸ್ ಟ್ರೀ ಬೇರೆ ಬೇರೆ ವಿಧಗಳಿವೆ. ಇವು ಪೈನ್ ಜಾತಿಯ ಮರಗಳು. ಪೈನ್​ನಲ್ಲೇ ವಿವಿಧ ಜಾತಿಗಳಿವೆ. ಭಾರತದಲ್ಲಿ ದೇವದಾರು ಕೂಡ ಒಂದು ಜಾತಿಯ ಪೈನ್.

ಏನಿದು ಟ್ರೀ?

(Pic credit: Google)

ಹಿಮಾಲಯ ತಪ್ಪಿನ ಪ್ರದೇಶಗಳಲ್ಲಿ ದೇವದಾರು ಮರ ಬೆಳೆಯಲಾಗುತ್ತದೆ. ಆಫ್ಘನ್, ವರ್ಜೀನಿಯಾ, ಅರಿಜೋನಾ ಪೈನ್ ತಳಿ ಕ್ರಿಸ್ಮಸ್ ಟ್ರೀಗೆ ಬಳಕೆಯಾಗುತ್ತವೆ.

ಹಿಮಾಲಯದಲ್ಲಿ...

(Pic credit: Google)

ಪೈನ್ ಮರಗಳು ದೀರ್ಘ ಕಾಲ ಬಾಳುತ್ತವೆ. ಶೀತ ವಾತಾವರಣ ಇರಬೇಕು. ಬಯಲು ಸೀಮೆಯ ಬಿಸಿಲಿನಲ್ಲಿ ಈ ಮರ ಸರಿಯಾಗಿ ಬೆಳೆಯುವುದಿಲ್ಲ.

ಶೀತ ಪ್ರದೇಶ

(Pic credit: Google)

ಪೈನ್ ಅಥವಾ ದೇವದಾರು ಮರ ಕ್ರಿಸ್ಮಸ್ ಟ್ರೀಗೆ ಮಾತ್ರವಲ್ಲ, ಮನೆ, ಪೀಠೋಕರಣ ತಯಾರಿಕೆ ಮೊದಲಾದ ಹಲವು ಕೆಲಸಕ್ಕೆ ಬಳಕೆ ಆಗುತ್ತದೆ. 

ಬಹೂಪಯೋಗಿ

(Pic credit: Google)

ಕ್ರಿಸ್ಮಸ್ ಟ್ರೀಗೆ ಬಳಕೆ ಮಾಡಲು ಪೈನ್ ಮರ ಕನಿಷ್ಠ ಒಂದು ವರ್ಷ ಬೆಳೆದಿರಬೇಕು. ಮೊದಲೇ ಡೆಕೋರೇಟ್ ಮಾಡಿದ ಟ್ರೀಗೆ ಬೇಡಿಕೆ ಹೆಚ್ಚು.

ಪ್ರೀ-ಡೆಕೋರೇಶನ್

(Pic credit: Google)