2023 ಅಕ್ಟೋಬರ್: ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಇರುವ ದೇಶಗಳು

22 Oct 2023

By: Vijayasarathy SN

ಅತಿಹೆಚ್ಚು ವಿದೇಶೀ ವಿನಿಮಯ ಮೀಸಲು ನಿಧಿ ಹೊಂದಿರುವ ದೇಶಗಳಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಟಾಪ್ 10 ಪಟ್ಟಿಯಲ್ಲಿ ಯಾವ ದೇಶಗಳಿವೆ, ಇಲ್ಲಿದೆ ವಿವರ...

ಟಾಪ್ 10 ಪಟ್ಟಿ

Pic Credit: Google

ಚೀನಾ 3,115 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ಮೀಸಲು ನಿಧಿ ಹೊಂದಿದೆ. ಸುಮಾರು 259 ಲಕ್ಷಕೋಟಿ ರೂಪಾಯಿಯಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ.

ಚೀನಾ ನಂ. 1

Pic Credit: Google

ಜಪಾನ್ ದೇಶ 1,237 ಬಿಲಿಯನ್ ಡಾಲರ್​​ನಷ್ಟು ವಿದೇಶಿ ವಿನಿಮಯ ಮೀಸಲು ನಿಧಿ ಹೊಂದಿದೆ. ಸುಮಾರು 103 ಲಕ್ಷಕೋಟಿ ರೂನಷ್ಟಿದೆ.

ಜಪಾನ್ ನಂ. 2

Pic Credit: Google

ಸ್ವಿಟ್ಜರ್​ಲ್ಯಾಂಡ್ ದೇಶದಲ್ಲಿರುವ ಫಾರೆಕ್ಸ್ ರಿಸರ್ವ್ಸ್ ಮೊತ್ತ 876.985 ಬಿಲಿಯನ್ ಡಾಲರ್. ಇದು ಆಗಸ್ಟ್ 31ರಂದು ಅಂತ್ಯಗೊಂಡ ವಾರದ ಅಂಕಿ ಅಂಶ.

ಸ್ವಿಸ್ ನಂ. 3

Pic Credit: Google

ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಅ. 13ರಂದ ಅಂತ್ಯಗೊಂಡ ವಾರದಲ್ಲಿ 585 ಬಿಲಿಯನ್ ಡಾಲರ್​ನಷ್ಟಿತ್ತು. ಸುಮಾರು 48.77 ಲಕ್ಷ ಕೋಟಿ ರೂ ಇದೆ.

ಭಾರತ ನಂ. 4

Pic Credit: Google

ರಷ್ಯಾದ ಫಾರೆಕ್ಸ್ ರಿಸರ್ವ್ಸ್ 569.6 ಬಿಲಿಯನ್ ಡಾಲರ್​ನಷ್ಟಿದೆ. ಅ. 13ರಂದು ಅಂತ್ಯಗೊಂಡ ವಾರದಲ್ಲಿ 6.8 ಬಿಲಿಯನ್ ಡಾಲರ್​ನಷ್ಟು ಏರಿದರೂ ಭಾರತವನ್ನು ಹಿಂದಿಕ್ಕಲಾಗಿಲ್ಲ.

ರಷ್ಯಾ ನಂ. 5

Pic Credit: Google

ಅತಿಹೆಚ್ಚು ಫಾರೆಕ್ಸ್ ಮೀಸಲು ನಿಧಿ ಇರುವ ಇತರ ಟಾಪ್-10 ದೇಶಗಳೆಂದರೆ ಸೌದಿ ಅರೇಬಿಯಾ, ಹಾಂಕಾಂಗ್, ಸೌತ್ ಕೊರಿಯಾ ಮತ್ತು ಬ್ರೆಜಿಲ್.

ಟಾಪ್-10 ಇತರ ದೇಶಗಳು

Pic Credit: Google

ಚೀನಾ, ಜಪಾನ್, ಭಾರತ, ಸೌದಿ ಅರೇಬಿಯಾ, ಹಾಂಕಾಂಗ್, ಸೌತ್ ಕೊರಿಯಾ, ಸಿಂಗಾಪುರ್, ಥಾಯ್ಲೆಂಡ್, ಇಸ್ರೇಲ್, ಯುಎಇ, ಇಂಡೋನೇಷ್ಯಾ, ಇರಾಕ್, ಮಲೇಷ್ಯಾ.

ಪ್ರಮುಖ ಏಷ್ಯನ್ ದೇಶಗಳು

Pic Credit: Google

Next Story: ಕೋಟಿಕೋಟಿ ಸಂಪಾದಿಸಬೇಕಾ? ಈ ಟಿಪ್ಸ್ ತಿಳಿದಿರಿ

ಧನ್ಯವಾದಗಳು...!