22 July 2024
Pic credit: Google
ಆರ್ಥಿಕ ಸಮೀಕ್ಷೆ: ಗಮನಹರಿಸುವ
6 ಕ್ಷೇತ್ರಗಳು
Vijayasarathy SN
ಭಾರತದ ಆರ್ಥಿಕ ಅಭಿವೃದ್ಧಿಗೆ ಈಗ ಅಮೃತಕಾಲ. ಆರ್ಥಿಕ ಸಮೀಕ್ಷೆಯು ಈ ಅಮೃತಕಾಲದಲ್ಲಿನ ಬೆಳವಣಿಗೆಗೆ ಪೂರಕವಾಗಿ 6 ಸಂಗತಿಗಳತ್ತ ಗಮನ ಹರಿಸಬಹುದು ಎಂದಿದೆ.
Pic credit: Google
6 ಸಂಗತಿಗಳು
ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಖಾಸಗಿ ವಲಯದಲ್ಲಿ ಹೂಡಿಕೆ ಹೆಚ್ಚಬೇಕು. ಇದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರಬೇಕು.
Pic credit: Google
1. ಖಾಸಗಿ ಹೂಡಿಕೆ
ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಅರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಎಂಎಸ್ಎಂಇಗಳ ಬೆಳವಣಿಗೆ ಮತ್ತು ವಿಸ್ತರಣೆಯತ್ತ ಸರ್ಕಾರ ಗಮನ ಕೊಡಬೇಕು.
Pic credit: Google
2. ಎಂಎಸ್ಎಂಇ
ಕೃಷಿ ಕ್ಷೇತ್ರ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲುದು. ಅದರ ಸಾಮರ್ಥ್ಯ ಪೂರ್ಣ ಬಳಸಿಕೊಳ್ಳಲು ಸರ್ಕಾರ ಕೆಲ ನೀತಿಗಳಲ್ಲಿ ಮಾರ್ಪಾಡು ತರಬಹುದು.
Pic credit: Google
3. ಕೃಷಿ ಪಾತ್ರ
ಕಲ್ಲಿದ್ದಲು, ಪೆಟ್ರೋಲ್ ಇತ್ಯಾದಿ ಪಳೆಯುಳಿಕೆ ಇಂಧನ ಬಳಕೆಯಿಂದ ದೂರವಾಗಿ ಪರಿಸರಸ್ನೇಹಿ ವ್ಯವಸ್ಥೆಗೆ ಪರಿವರ್ತನೆ ಹೊಂದಬೇಕು. ಅದಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಏರ್ಪಡಿಸಬೇಕು.
Pic credit: Google
4. ಗ್ರೀನ್ ಫೈನಾನ್ಸಿಂಗ್
ಉದ್ಯೋಗದಲ್ಲಿರುವ ಬೇಡಿಕೆಗೂ ಈಗಿನ ಶಿಕ್ಷಣಕ್ಕೂ ಅಷ್ಟು ತಾಳಮೇಳ ಇಲ್ಲ. ಉದ್ಯಮ ವಲಯದ ಬೇಡಿಕೆಗೆ ಅನುಗುಣವಾಗಿ ಶಿಕ್ಷಣ ರೂಪಿಸಬೇಕು.
Pic credit: Google
5. ಶಿಕ್ಷಣ, ಉದ್ಯೋಗ
ಸರ್ಕಾರಿ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿಸಿದರೆ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬಹುದು. ಅಭಿವೃದ್ಧಿಗೆ ಪುಷ್ಟಿ ನೀಡಬಹುದು ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
Pic credit: Google
6. ಸರ್ಕಾರಿ ಎಂಜಿನ್
Next: ಭಾರತದಲ್ಲಿ ಬಜೆಟ್ ಇತಿಹಾಸ, ಮೈಲಿಗಲ್ಲುಗಳು
ಇನ್ನಷ್ಟು ನೋಡಿ