ಜಾಗತಿಕ ಟೆಕ್ ಕಂಪನಿಗಳಲ್ಲಿ ವಾರಕ್ಕೆ ಎಷ್ಟು ಗಂಟೆ ಕೆಲಸ?

29 Oct 2023

By: Vijayasarathy SN

ಇನ್ಫೋಸಿಸ್​ನ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಭಾರತೀಯ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದಿದ್ದರು.

70 ಗಂಟೆ ಕೆಲಸ

Pic credit: Google

ಭಾರತೀಯ ಉದ್ಯೋಗಿಗಳ ಕೆಲಸದ ಉತ್ಪನ್ನಶೀಲತೆ ವಿಶ್ವದಲ್ಲೇ ಅತ್ಯಂತ ಕಡಿಮೆಯದ್ದಿದೆ ಎಂಬುದು ನಾರಾಯಣ ಮೂರ್ತಿ ಅವರ ಅನಿಸಿಕೆ.

ಉತ್ಪನ್ನಶೀಲತೆ

Pic credit: Google

ಮುಂದುವರಿದ ದೇಶಗಳ ಜೊತೆ ಭಾರತ ಸ್ಪರ್ಧಿಸಬೇಕೆಂದರೆ ಉದ್ಯೋಗಿಗಳು ಹೆಚ್ಚು ಅವಧಿ ಕೆಲಸ ಮಾಡಬೇಕೆಂದು ಮೂರ್ತಿ ಹೇಳುತ್ತಾರೆ.

ಹೆಚ್ಚು ಕೆಲಸ

Pic credit: Google

ಆದರೆ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಉದ್ಯೋಗಿಗಳು ಎಷ್ಟು ಅವಧಿ ಕೆಲಸ ಮಾಡುತ್ತಾರೆ? ಫೋರ್ಬ್ಸ್ ಪಟ್ಟಿಯಲ್ಲಿರುವ ಡೀಟೇಲ್ಸ್ ನೋಡಿ.

ಬೇರೆ ಕಡೆ ಹೇಗೆ?

Pic credit: Google

ಮೈಕ್ರೋಸಾಫ್ಟ್, ಗೂಗಲ್, ಅ್ಯಪಲ್, ಐಬಿಎಂ, ಅಡೋಬ್, ಡೆಲ್, ಪೇಪಾಲ್, ಇಂಟೆಲ್, ನೆಟ್​ಫ್ಲಿಕ್ಸ್, ಓರೇಕಲ್ ಸಂಸ್ಥೆಗಳಲ್ಲಿ ವಾರಕ್ಕೆ 40 ಗಂಟೆ ಕೆಲಸ ಇದೆ.

ವಾರಕ್ಕೆ 40 ಗಂಟೆ

Pic credit: Google

ಸ್ಯಾಮ್ಸುಂಗ್ ಎಲೆಕ್ಟ್ರಾನಿಕ್ಸ್, ಸೋನಿ ಎಲೆಕ್ಟ್ರಾನಿಕ್ಸ್, ಸೀಮನ್ಸ್, ಸಿಸ್ಕೋ ಸಿಸ್ಟಮ್ಸ್ ಮೊದಲಾದ ಕಂಪನಿಗಳು ವಾರಕ್ಕೆ 45 ಗಂಟೆ ಕೆಲಸ ನಿಗದಿ ಮಾಡಿವೆ.

ವಾರಕ್ಕೆ 45 ಗಂಟೆ

Pic credit: Google

ಸಿಸ್ಕೋ ಸಿಸ್ಟಮ್ಸ್ ಮೊದಲಾದ ಕಂಪನಿಗಳು ಬೇರೆ ಬೇರೆ ದೇಶಗಳಲ್ಲಿರುವ ಕಾರ್ಮಿಕ ಕಾನೂನು ಪ್ರಕಾರ ಅಲ್ಲಿನ ಉದ್ಯೋಗಿಗಳಿಗೆ ಕೆಲಸದ ಅವಧಿ ನಿಗದಿ ಮಾಡುತ್ತವೆ.

ಹೆಚ್ಚು ಅವಧಿ

Pic credit: Google

ಜಪಾನ್​ನಲ್ಲಿ ಕಾಲುಭಾಗದಷ್ಟು ಕಂಪನಿಗಳಲ್ಲಿ ಉದ್ಯೋಗಿಗಳು ವಾರಕ್ಕೆ ಕನಿಷ್ಠ 80 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಇವರ ಉತ್ಪನ್ನಶೀಲತೆ ಕಡಿಮೆ.

ಜಪಾನ್ ಹೆಚ್ಚು

Pic credit: Google

ಒಂದು ಸಮೀಕ್ಷೆ ಪ್ರಕಾರ ಮೆಕ್ಸಿಕೋ ದೇಶದಲ್ಲಿ ಉದ್ಯೋಗಿಗಳು ಅತಿಹೆಚ್ಚು ಹೊತ್ತು ಕೆಲಸ ಮಾಡುತ್ತಾರೆ. ಜರ್ಮನಿಯಲ್ಲಿ ಇದಕ್ಕೆ ತದ್ವಿರುದ್ಧದ ಸ್ಥಿತಿ ಇದೆ.

ಜರ್ಮನಿಯಲ್ಲಿ ಕಡಿಮೆ

Pic credit: Google

Next Story: ಹಿಂಡನ್ಬರ್ಗ್ ವರದಿ ಬಳಿಕ ಅದಾನಿ ಕಂಪನಿಗಳ ಷೇರುಗಳು ಹೇಗಿವೆ?

ಧನ್ಯವಾದಗಳು