ಫೋರ್ಬ್ಸ್ ಶ್ರೀಮಂತ ಭಾರತೀಯರ ಟಾಪ್ 8 ಪಟ್ಟಿ
06 Dec 2023
By: Vijayasarathy SN
ಫೋರ್ಬ್ಸ್ನ ಇತ್ತೀಚಿನ ಪಟ್ಟಿ ಪ್ರಕಾರ ಮುಕೇಶ್ ಅಂಬಾನಿ 96 ಬಿಲಿಯನ್ ಡಾಲರ್ನೊಂದಿಗೆ ವಿಶ್ವ ಶ್ರೀಮಂತರಲ್ಲಿ 13ನೇ ಸ್ಥಾನ ಪಡೆದಿದ್ದಾರೆ.
1. ಮುಕೇಶ್ ಅಂಬಾನಿ
(Pic credit: Google)
ಇತ್ತೀಚಿನ ದಿನಗಳಲ್ಲಿ ಷೇರುಸಂಪತ್ತು ಏರಿಕೆ ಬಳಿಕ ಗೌತಮ್ ಅದಾನಿ ಆಸ್ತಿಮೌಲ್ಯ 74.5 ಬಿಲಿಯನ್ ಡಾಲರ್ಗೆ ಏರಿದೆ.
2. ಗೌತಮ್ ಅದಾನಿ
(Pic credit: Google)
ಎಚ್ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ್ ನಾದರ್ ಅವರ ಆಸ್ತಿಮೌಲ್ಯ 30.2 ಬಿಲಿಯನ್ ಡಾಲರ್ನಷ್ಟಿದ್ದು 48ನೇ ಸ್ಥಾನದಲ್ಲಿ ಇದ್ದಾರೆ.
3. ಶಿವ್ ನಾದರ್
(Pic credit: Google)
ಜಿಂದಾಲ್ ಗ್ರೂಪ್ನ ಸಾವಿತ್ರಿ ಜಿಂದಾಲ್ ಹಾಗೂ ಕುಟುಂಬದವರ ಆಸ್ತಿ ಮೌಲ್ಯ 28.3 ಬಿಲಿಯನ್ ಡಾಲರ್ನಷ್ಟು ಇದೆ.
4. ಸಾವಿತ್ರಿ ಜಿಂದಾಲ್
(Pic credit: Google)
ಸೀರಮ್ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ಸೈರಸ್ ಪೂನಾವಾಲ ಭಾರತೀಯ ಶ್ರೀಮಂತರ ಪೈಕಿ 5ನೇ ಸ್ಥಾನ ಪಡೆದಿದ್ದಾರೆ.
5. ಸೈರಸ್ ಪೂನವಾಲ
(Pic credit: Google)
ಸನ್ ಫಾರ್ಮಸ್ಯೂಟಿಕಲ್ಸ್ ಎಂಡಿ ದಿಲೀಪ್ ಶಾಂಘವಿ ಆಸ್ತಿಮೌಲ್ಯ 20.5 ಬಿಲಿಯನ್ ಡಾಲರ್ ಇದೆ. ವಿಶ್ವ ಶ್ರೀಮಂತರಲ್ಲಿ ಇವರು 87ನೆಯವರು.
6. ದಿಲೀಪ್ ಶಾಂಘವಿ
(Pic credit: Google)
ಬಿರ್ಲಾ ಗ್ರೂಪ್ನ ಮುಖ್ಯಸ್ಥ ಕುಮಾರ್ ಬಿರ್ಲಾ ಆಸ್ತಿಮೌಲ್ಯ 18.7 ಬಿಲಿಯನ್ ಡಾಲರ್. ಇವರು ಏಳನೇ ಅತಿಶ್ರೀಮಂತ ಭಾರತೀಯ.
7. ಕುಮಾರ್ ಬಿರ್ಲಾ
(Pic credit: Google)
ಡಿ ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರು ವಿಶ್ವದ 98ನೇ ಅತಿ ಶ್ರೀಮಂತರು. ಇವರ ಆಸ್ತಿಮೌಲ್ಯ 18.2 ಬಿಲಿಯನ್ ಡಾಲರ್.
8. ರಾಧಾಕಿಶನ್ ದಮಾನಿ
(Pic credit: Google)
Next: ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ ಸಿಇಒಗಳು
ಇನ್ನಷ್ಟು ನೋಡಿ