By: Vijayasarathy SN

ವಿಶ್ವದ ಮತ್ತು ಭಾರತದ ಅತ್ಯಂತ ಪ್ರಬಲ ಮಹಿಳೆಯರು

06 Dec 2023

ಫೋರ್ಬ್ಸ್​ ಪ್ರಬಲ ಮಹಿಳೆಯರ ಪಟ್ಟಿಯಲ್ಲಿ Ursula Von Der ಮೊದಲಿಗರು. ಜರ್ಮನಿಯ ಇವರು ಐರೋಪ್ಯ ಒಕ್ಕೂಟದ ಚುಕ್ಕಾಣಿ ಹಿಡಿದ ಮೊದಲ ಮಹಿಳೆ.

1. ಉರ್ಸುಲಾ ವಾನ್

(Pic credit: Google)

ಜರ್ಮನಿಯ ಕ್ರಿಸ್ಟಿನ್ ಲಗಾರ್ಡೆ ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್​ನ ಮುಖ್ಯಸ್ಥೆಯಾದ ಮೊದಲ ಮಹಿಳೆ. ಈಕೆ ಮೂಲತಃ ಈಜುಪಟು.

2. ಕ್ರಿಸ್ಟಿನ್ ಲಗಾರ್ಡೆ

(Pic credit: Google)

ಭಾರತ ಮೂಲದ ಕಮಲಾ ಹ್ಯಾರಿಸ್ ಈಗ ಅಮೆರಿಕದ ಉಪಾಧ್ಯಕ್ಷೆ. ಆ ಸ್ಥಾನಕ್ಕೇರಿದ ಮೊದಲ ಭಾರತೀಯೆ ಮಾತ್ರವಲ್ಲ ಮೊದಲ ಬಿಳಿಯೇತರ ವ್ಯಕ್ತಿ.

3. ಕಮಲಾ ಹ್ಯಾರಿಸ್

(Pic credit: Google)

ನರೇಂದ್ರ ಮೋದಿ ಜೊತೆಗಿನ ಫೋಟೊ ಮೂಲಕ ಭಾರತೀಯರಿಗೆ ಚಿರಪರಿಚಿತೆ ಆಗಿರುವ ಜಾರ್ಜಿಯಾ ಮೆಲೋನಿ ಇಟಲಿ ಪ್ರಧಾನಿಯಾದ ಮೊದಲ ಮಹಿಳೆ.

4. ಜಾರ್ಜಿಯಾ ಮೆಲೋನಿ

(Pic credit: Google)

ಟೇಲರ್ ಸ್ವಿಫ್ಟ್ ಅಮೆರಿಕದ ಜನಪ್ರಿಯ ಗಾಯಕಿ. ಈಕೆಯ ಹಾಡುಗಳು ಸೂಪರ್ ಹಿಟ್. ಹಾಡುಗಳ ಮೂಲಕವೇ ಬಿಲಿಯನೇರ್ ಆದ ಮೊದಲ ವ್ಯಕ್ತಿ.

5. ಟೇಲರ್ ಸ್ವಿಫ್ಟ್

(Pic credit: Google)

ಭಾರತದಲ್ಲಿ ಪೂರ್ಣಪ್ರಮಾಣದ ವಿತ್ತ ಸಚಿವರಾದ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್. ಭಾರತದ ಆರ್ಥಿಕ ಬೆಳವಣಿಗೆಯ ರೂವಾರಿ.

32. ಎನ್ ಸೀತಾರಾಮನ್

(Pic credit: Google)

ಭಾರತದ ಮೊದಲ ಐಟಿ ಕಂಪನಿಗಳಲ್ಲಿ ಒಂದಾದ ಎಚ್​ಸಿಎಲ್ ಮುಖ್ಯಸ್ಥೆ ರೋಷನಿ ನಾದರ್ ಮಲ್ಹೋತ್ರ. ಕಂಪನಿಯ ಇಡೀ ಹೊಣೆ ಇವರದ್ದು.

60. ರೋಷನಿ ನಾದರ್

(Pic credit: Google)

ಸೋಮಾ ಮೊಂಡಲ್ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರದ (SAIL) ಅಧ್ಯಕ್ಷ ಸ್ಥಾನ ಏರಿದ ಮೊದಲ ಮಹಿಳೆ.

70. ಸೋಮಾ ಮಂಡಲ್

(Pic credit: Google)

ಬೆಂಗಳೂರಿನ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ ಭಾರತದ ಅತ್ಯಂತ ಶ್ರೀಮಂತ ಸೆಲ್ಫ್ ಮೇಡ್ ಬಿಸಿನೆಸ್​ವುಮನ್ ಎನಿಸಿದ್ದಾರೆ.

76. ಕಿರಣ್ ಮಜುಮ್ದಾರ್

(Pic credit: Google)