ಅತಿಹೆಚ್ಚು ಚಿನ್ನದ ಸಂಗ್ರಹ ಹೊಂದಿರುವ ದೇಶಗಳು
30 Oct 2023
By: Vijayasarathy SN
ಒಂದು ದೇಶದ ಫಾರೆಕ್ಸ್ ನಿಧಿಯಲ್ಲಿ ಚಿನ್ನವೂ ಒಂದು ಭಾಗ. ಅತಿಹೆಚ್ಚು ಚಿನ್ನ ಹೊಂದಿರುವ ದೇಶಗಳಲ್ಲಿ ಭಾರತದ್ದು 9ನೆಯ ಸ್ಥಾನ.
ಫಾರೆಕ್ಸ್ ನಿಧಿಯಲ್ಲಿ ಚಿನ್ನ
Pic credit: Google
ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ಅಮೆರಿಕದಲ್ಲಿ ಗೋಲ್ಡ್ ರಿಸರ್ವ್ಸ್ 8,133.5 ಟನ್ನಷ್ಟು ಇದೆ.
1. ಅಮೆರಿಕ
Pic credit: Google
ಜರ್ಮನಿ ದೇಶದ ಸೆಂಟ್ರಲ್ ಬ್ಯಾಂಕ್ 3,352.6 ಟನ್ ಚಿನ್ನದ ಸಂಗ್ರಹ ಹೊಂದಿದೆ. ಅಲ್ಲಿನ ಫಾರೆಕ್ಸ್ ನಿಧಿಯಲ್ಲಿ ಗೋಲ್ಡ್ ರಿಸರ್ವ್ಸ್ 67.6% ಇದೆ.
2. ಜರ್ಮನಿ
Pic credit: Google
ಯೂರೋಪ್ನ ಇಟಲಿ ದೇಶದ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪ್ರಮಾಣ 2,451.8 ಟನ್ನಷ್ಟಿದೆ.
3. ಇಟಲಿ
Pic credit: Google
ಫ್ರಾನ್ಸ್ ದೇಶದಲ್ಲಿ ಚಿನ್ನದ ಸಂಗ್ರಹ 2,436.9 ಟನ್ಗಳಷ್ಟಿದೆ. ಅದರ ಫಾರೆಕ್ಸ್ ನಿಧಿಯಲ್ಲಿ ಇದು ಶೇ. 66.4ರಷ್ಟಾಗುತ್ತದೆ.
4. ಫ್ರಾನ್ಸ್
Pic credit: Google
ವಿಶ್ವದ ಅತಿದೊಡ್ಡ ದೇಶವೆನಿಸಿರುವ ರಷ್ಯಾದಲ್ಲಿ ಅಲ್ಲಿನ ಫಾರೆಕ್ಸ್ ನಿಧಿಯಲ್ಲಿರುವ ಚಿನ್ನದ ಪ್ರಮಾಣ 2,332.7 ಟನ್ನಷ್ಟು.
5. ರಷ್ಯಾ
Pic credit: Google
ಅತಿಹೆಚ್ಚು ಫಾರೆಕ್ಸ್ ನಿಧಿ ಹೊಂದಿರುವ ದೇಶಗಳಲ್ಲಿ ಒಂದಾದ ಚೀನಾ ದೇಶದಲ್ಲಿ ಚಿನ್ನದ ಪ್ರಮಾಣ 2,165.4 ಟನ್ ಮಾತ್ರ.
6. ಚೀನಾ
Pic credit: Google
ಸ್ವಿಟ್ಜರ್ಲ್ಯಾಂಡ್ ದೇಶದ ಫಾರೆಕ್ಸ್ ನಿಧಿಯಲ್ಲಿ ಶೇ. 7.4ರಷ್ಟು ಚಿನ್ನ ಇದೆ. ಒಟ್ಟು ಇರುವುದು 1,040 ಟನ್ ಚಿನ್ನ.
7. ಸ್ವಿಸ್
Pic credit: Google
ಜಪಾನ್ನಲ್ಲಿ 846 ಟನ್ ಚಿನ್ನದ ಬ್ಯಾಕಪ್ ಇದೆ. ಅದರ ಫಾರೆಕ್ಸ್ ನಿಧಿಗೆ ಹೋಲಿಸಿದರೆ ಚಿನ್ನದ ಪ್ರಮಾಣ 4.2% ಮಾತ್ರ.
8. ಜಪಾನ್
Pic credit: Google
ಕಳೆದ ಕೆಲ ವರ್ಷಗಳಿಂದ ಆರ್ಬಿಐ ಚಿನ್ನದ ಸಂಗ್ರಹ ಹೆಚ್ಚಿಸುತ್ತಿದೆ. ಈಗ ಒಟ್ಟು 799.6 ಟನ್ಗಳಷ್ಟು ಚಿನ್ನವನ್ನು ಹೊಂದಿದೆ.
9. ಭಾರತ
Pic credit: Google
Next Story: ಐಟಿ ಕಂಪನಿಗಳಲ್ಲಿ 25 ವರ್ಷದಲ್ಲೇ ಮೊದಲ ಬಾರಿಗೆ ಉದ್ಯೋಗಿಗಳ ಸಂಖ್ಯೆ ಇಳಿಮುಖ
ಧನ್ಯವಾದಗಳು
ಕ್ಲಿಕ್ ಮಾಡಿ