Dec 25th: ಇವತ್ತಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

25 Dec 2023

By: Vijayasarathy SN

ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 58,200 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 63,490 ರೂ.

ಚಿನ್ನದ ಬೆಲೆ

(Pic credit: Google)

ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 792 ರೂ; ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 767.50 ರೂ ಬೆಲೆ ಇದೆ.

ಬೆಳ್ಳಿ ಬೆಲೆ

(Pic credit: Google)

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 58,200 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 63,490 ರೂ.

ಬೆಂಗಳೂರಲ್ಲಿ ಚಿನ್ನ

(Pic credit: Google)

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಇಂತಿದೆ: ಬೆಂಗಳೂರು, ಮುಂಬೈ, ಕೇರಳ, ಕೋಲ್ಕತಾ, ಭುಬನೇಶ್ವರ್ 58,200 ರೂ

ಚಿನ್ನದ ಬೆಲೆ ವಿವಿಧೆಡೆ

(Pic credit: Google)

22 ಕ್ಯಾರಟ್​ನ ಚಿನ್ನದ ಬೆಲೆ ದೆಹಲಿ, ಜೈಪುರ, ಲಕ್ನೋ ನಗರಗಳಲ್ಲಿ 58,350 ರೂ; ಅಹ್ಮದಾಬಾದ್ 58,250, ಚೆನ್ನೈ 58,800 ರೂ ಇದೆ.

ಚಿನ್ನದ ಬೆಲೆ

(Pic credit: Google)

22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ ವಿದೇಶಗಳಲ್ಲಿ: ಮಲೇಷ್ಯಾ 54,427 ರೂ; ದುಬೈ 52,132 ರೂ; ಅಮೆರಿಕ 52,399 ರೂ; ಸಿಂಗಾಪುರ 53,060 ರೂ.

ವಿದೇಶಗಳಲ್ಲಿ

(Pic credit: Google)

ಇತರ ದೇಶಗಳಲ್ಲಿ ಚಿನ್ನದ ಬೆಲೆ: ಕತಾರ್ 53,996 ರೂ; ಸೌದಿ ಅರೇಬಿಯಾ 52,531 ರೂ; ಓಮನ್ 53,990 ರೂ; ಕುವೇತ್ 53,304 ರೂ ಬೆಲೆ ಇದೆ.

ವಿದೇಶಗಳಲ್ಲಿ

(Pic credit: Google)

100 ಗ್ರಾಮ್ ಬೆಳ್ಳಿ ಬೆಲೆ ಇಂತಿದೆ: ಬೆಂಗಳೂರು 7,675 ರೂ; ಚೆನ್ನೈ, ಕೇರಳ, ಭುವನೇಶ್ವರ್​ನಲ್ಲಿ 8,070 ರೂ; ಮುಂಬೈ, ಜೈಪುರ್, ಲಕ್ನೋನಲ್ಲಿ 7,920 ರೂ.

ಬೆಳ್ಳಿ ಬೆಲೆ ಎಲ್ಲೆಡೆ

(Pic credit: Google)