ಇವತ್ತಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

By: Vijayasarathy

22 Nov 2023

ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 56,850 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 62,020 ರೂ.

ಚಿನ್ನದ ಬೆಲೆ

Pic credit: Google

ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 760 ರೂ; ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 746 ರೂ ಬೆಲೆ ಇದೆ.

ಬೆಳ್ಳಿ ಬೆಲೆ

Pic credit: Google

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 56,850 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 62,020 ರೂ.

ಬೆಂಗಳೂರಲ್ಲಿ ಚಿನ್ನ

Pic credit: Google

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಇಂತಿದೆ: ಬೆಂಗಳೂರು, ಮುಂಬೈ, ಕೇರಳ, ಕೋಲ್ಕತಾ, ಭುಬನೇಶ್ವರ್ 56,850 ರೂ

ಚಿನ್ನದ ಬೆಲೆ ವಿವಿಧೆಡೆ

Pic credit: Google

22 ಕ್ಯಾರಟ್​ನ ಚಿನ್ನದ ಬೆಲೆ ದೆಹಲಿ, ಜೈಪುರ, ಲಕ್ನೋ ನಗರಗಳಲ್ಲಿ 57,000 ರೂ; ಅಹ್ಮದಾಬಾದ್ 56,900, ಚೆನ್ನೈ 57,300 ರೂ ಇದೆ.

ಚಿನ್ನದ ಬೆಲೆ

Pic credit: Google

22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ ವಿದೇಶಗಳಲ್ಲಿ: ಮಲೇಷ್ಯಾ 53,038 ರೂ; ದುಬೈ 50,865 ರೂ; ಅಮೆರಿಕ 51,237 ರೂ; ಸಿಂಗಾಪುರ 51,670 ರೂ.

ವಿದೇಶಗಳಲ್ಲಿ

Pic credit: Google

ಇತರ ದೇಶಗಳಲ್ಲಿ ಚಿನ್ನದ ಬೆಲೆ: ಕತಾರ್ 52,696 ರೂ; ಸೌದಿ ಅರೇಬಿಯಾ 51,305 ರೂ; ಓಮನ್ 52,798 ರೂ; ಕುವೇತ್ 52,178 ರೂ ಬೆಲೆ ಇದೆ.

ವಿದೇಶಗಳಲ್ಲಿ

Pic credit: Google

100 ಗ್ರಾಮ್ ಬೆಳ್ಳಿ ಬೆಲೆ ಇಂತಿದೆ: ಬೆಂಗಳೂರು 7,460 ರೂ; ಚೆನ್ನೈ, ಕೇರಳ, ಭುವನೇಶ್ವರ್​ನಲ್ಲಿ 7,900 ರೂ; ಮುಂಬೈ, ಜೈಪುರ್, ಲಕ್ನೋನಲ್ಲಿ 7,600 ರೂ.

ಬೆಳ್ಳಿ ಬೆಲೆ ಎಲ್ಲೆಡೆ

Pic credit: Google