By: Vijayasarathy

Nov 30th: ಇವತ್ತಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

30 Nov 2023

ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 57,500 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 62,730 ರೂ.

ಚಿನ್ನದ ಬೆಲೆ

(Pic credit: Google)

ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 792 ರೂ; ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 780 ರೂ ಬೆಲೆ ಇದೆ.

ಬೆಳ್ಳಿ ಬೆಲೆ

(Pic credit: Google)

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 57,500 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 62,730 ರೂ.

ಬೆಂಗಳೂರಲ್ಲಿ ಚಿನ್ನ

(Pic credit: Google)

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಇಂತಿದೆ: ಬೆಂಗಳೂರು, ಮುಂಬೈ, ಕೇರಳ, ಕೋಲ್ಕತಾ, ಭುಬನೇಶ್ವರ್ 57,500 ರೂ

ಚಿನ್ನದ ಬೆಲೆ ವಿವಿಧೆಡೆ

(Pic credit: Google)

22 ಕ್ಯಾರಟ್​ನ ಚಿನ್ನದ ಬೆಲೆ ದೆಹಲಿ, ಜೈಪುರ, ಲಕ್ನೋ ನಗರಗಳಲ್ಲಿ 57,650 ರೂ; ಅಹ್ಮದಾಬಾದ್ 57,550, ಚೆನ್ನೈ 58,650 ರೂ ಇದೆ.

ಚಿನ್ನದ ಬೆಲೆ

(Pic credit: Google)

22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ ವಿದೇಶಗಳಲ್ಲಿ: ಮಲೇಷ್ಯಾ 53,317 ರೂ; ದುಬೈ 51,987 ರೂ; ಅಮೆರಿಕ 52,104 ರೂ; ಸಿಂಗಾಪುರ 52,762 ರೂ.

ವಿದೇಶಗಳಲ್ಲಿ

(Pic credit: Google)

ಇತರ ದೇಶಗಳಲ್ಲಿ ಚಿನ್ನದ ಬೆಲೆ: ಕತಾರ್ 53,846 ರೂ; ಸೌದಿ ಅರೇಬಿಯಾ 52,443 ರೂ; ಓಮನ್ 53,918 ರೂ; ಕುವೇತ್ 53,051 ರೂ ಬೆಲೆ ಇದೆ.

ವಿದೇಶಗಳಲ್ಲಿ

(Pic credit: Google)

100 ಗ್ರಾಮ್ ಬೆಳ್ಳಿ ಬೆಲೆ ಇಂತಿದೆ: ಬೆಂಗಳೂರು 7,800 ರೂ; ಚೆನ್ನೈ, ಕೇರಳ, ಭುವನೇಶ್ವರ್​ನಲ್ಲಿ 8,220 ರೂ; ಮುಂಬೈ, ಜೈಪುರ್, ಲಕ್ನೋನಲ್ಲಿ 7,920 ರೂ.

ಬೆಳ್ಳಿ ಬೆಲೆ ಎಲ್ಲೆಡೆ