By: Vijayasarathy SN

ಪ್ರಮುಖ ಎಲ್​​ಐಸಿ ಇನ್ಷೂರೆನ್ಸ್ ಪಾಲಿಸಿಗಳಿವು

29 Nov 2023

ಎಲ್​ಐಸಿ ನ್ಯೂ ಜೀವನ್ ಆನಂದ್ ಒಂದು ಎಂಡೋಮೆಂಟ್ ಪಾಲಿಸಿಯಾಗಿದೆ. ಕನಿಷ್ಠ ಖಾತ್ರಿ ಮೊತ್ತ 1 ಲಕ್ಷ ರೂ. ಪಾಲಿಸಿ ಅವಧಿ 15ರಿಂದ 35 ವರ್ಷ.

ಜೀವನ್ ಆನಂದ್

(Pic credit: Google)

ಎಲ್​ಐಸಿ ಟೆಕ್ ಟರ್ಮ್ ಪಾಲಿಸಿಯಲ್ಲಿ ಕನಿಷ್ಠ ಖಾತ್ರಿ ಮೊತ್ತ 50 ಲಕ್ಷ ರೂ ಇದೆ. ಪಾಲಿಸಿ ಅವಧಿ 10ರಿಂದ 40 ವರ್ಷದ್ದಾಗಿದೆ.

ಟೆಕ್ ಟರ್ಮ್

(Pic credit: Google)

ಎಲ್​ಐಸಿ ನ್ಯೂ ಎಂಡೋಮೆಂಟ್ ಪ್ಲಸ್ ಯೂನಿಟ್ ಲಿಂಕ್ಡ್ ಪಾಲಿಸಿಯಾಗಿದೆ. ವಾರ್ಷಿಕ ಪ್ರೀಮಿಯಮ್​ನ 10 ಪಟ್ಟು ಹಣವು ಕನಿಷ್ಠ ಖಾತ್ರಿ ಮೊತ್ತ.

ಎಂಟೋಮೆಂಟ್ ಪ್ಲಸ್

(Pic credit: Google)

ಎಲ್​ಐಸಿ ಜೀವನ್ ಶಿರೋಮಣಿ ಒಂದು ಮನಿಬ್ಯಾಕ್ ಪಾಲಿಸಿಯಾಗಿದೆ. ಕನಿಷ್ಠ ಖಾತ್ರಿ ಮೊತ್ತ 1 ಕೋಟಿ ರೂ ಆಗಿದೆ. 14ರಿಂದ 20 ವರ್ಷ ಪಾಲಿಸಿ ಅವಧಿ.

ಜೀವನ್ ಶಿರೋಮಣಿ

(Pic credit: Google)

ಎಲ್​ಐಸಿ ಜೀವನ್ ಅಮರ್ ಒಂದು ಟರ್ಮ್ ಇನ್ಷೂರೆನ್ಸ್ ಪಾಲಿಸಿಯಾಗಿದೆ. ಪಾಲಿಸಿ ಅವಧಿ 10ರಿಂದ 40 ವರ್ಷ ಇರುತ್ತದೆ.

ಜೀವನ್ ಅಮರ್

(Pic credit: Google)

ಎಲ್​ಐಸಿ ನ್ಯೂ ಜೀವನ್ ಶಾಂತಿ ಒಂದು ಪಿಂಚಣಿ ಇನ್ಷೂರೆನ್ಸ್ ಪಾಲಿಸಿಯಾಗಿದೆ. 30ರಿಂದ 79 ವರ್ಷದವರು ಈ ಪಾಲಿಸಿ ಪಡೆಯಬಹುದು.

ಜೀವನ್ ಶಾಂತಿ

(Pic credit: Google)

ಎಲ್​ಐಸಿ ಎಸ್​ಐಐಪಿ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಆಗಿದೆ. ಪ್ರೀಮಿಯಮ್ ಅವಧಿ 10ರಿಂದ 25 ವರ್ಷದವರೆಗೂ ಇದೆ.

ಎಸ್​ಐಐಪಿ

(Pic credit: Google)

ಎಲ್​ಐಸಿ ಜೀವನ್ ಉಮಂಗ್ ಪಾಲಿಸಿ ಪೂರ್ಣ ಜೀವಿತಾವಧಿಯದ್ದಾಗಿದ್ದಿದೆ. 55 ವರ್ಷದವರೆಗಿನ ವಯಸ್ಸಿನವರು ಈ ಪಾಲಿಸಿ ಪಡೆಯಬಹುದು.

ಜೀವನ್ ಉಮಂಗ್

(Pic credit: Google)