Jan 1st: ಇವತ್ತಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

01 Jan 2024

By: Vijayasarathy SN

ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 58,550 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 63,870 ರೂ.

ಚಿನ್ನದ ಬೆಲೆ

(Pic credit: Google)

ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 786 ರೂ; ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 760 ರೂ ಬೆಲೆ ಇದೆ.

ಬೆಳ್ಳಿ ಬೆಲೆ

(Pic credit: Google)

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 58,550 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 63,870 ರೂ.

ಬೆಂಗಳೂರಲ್ಲಿ ಚಿನ್ನ

(Pic credit: Google)

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಇಂತಿದೆ: ಬೆಂಗಳೂರು, ಮುಂಬೈ, ಕೇರಳ, ಕೋಲ್ಕತಾ, ಭುಬನೇಶ್ವರ್ 58,550 ರೂ

ಚಿನ್ನದ ಬೆಲೆ ವಿವಿಧೆಡೆ

(Pic credit: Google)

22 ಕ್ಯಾರಟ್​ನ ಚಿನ್ನದ ಬೆಲೆ ದೆಹಲಿ, ಜೈಪುರ, ಲಕ್ನೋ ನಗರಗಳಲ್ಲಿ 58,700 ರೂ; ಅಹ್ಮದಾಬಾದ್ 58,600, ಚೆನ್ನೈ 59,100 ರೂ ಇದೆ.

ಚಿನ್ನದ ಬೆಲೆ

(Pic credit: Google)

22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ ವಿದೇಶಗಳಲ್ಲಿ: ಮಲೇಷ್ಯಾ 54,864 ರೂ; ದುಬೈ 52,145 ರೂ; ಅಮೆರಿಕ 52,609 ರೂ; ಸಿಂಗಾಪುರ 53,243 ರೂ.

ವಿದೇಶಗಳಲ್ಲಿ

(Pic credit: Google)

ಇತರ ದೇಶಗಳಲ್ಲಿ ಚಿನ್ನದ ಬೆಲೆ: ಕತಾರ್ 54,023 ರೂ; ಸೌದಿ ಅರೇಬಿಯಾ 52,573 ರೂ; ಓಮನ್ 54,050 ರೂ; ಕುವೇತ್ 53,352 ರೂ ಬೆಲೆ ಇದೆ.

ವಿದೇಶಗಳಲ್ಲಿ

(Pic credit: Google)

100 ಗ್ರಾಮ್ ಬೆಳ್ಳಿ ಬೆಲೆ ಇಂತಿದೆ: ಬೆಂಗಳೂರು 7,600 ರೂ; ಚೆನ್ನೈ, ಕೇರಳ, ಭುವನೇಶ್ವರ್​ನಲ್ಲಿ 8,000 ರೂ; ಮುಂಬೈ, ಜೈಪುರ್, ಲಕ್ನೋನಲ್ಲಿ 7,860 ರೂ.

ಬೆಳ್ಳಿ ಬೆಲೆ ಎಲ್ಲೆಡೆ

(Pic credit: Google)